6
  • Latest

ನಿದ್ರೆ ಮಂಪರಿನಲ್ಲಿಯೇ ಅಸುನಿಗಿದ ನೌಕಾನೆಲೆ ಸಿಬ್ಬಂದಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಿದ್ರೆ ಮಂಪರಿನಲ್ಲಿಯೇ ಅಸುನಿಗಿದ ನೌಕಾನೆಲೆ ಸಿಬ್ಬಂದಿ!

AchyutKumar by AchyutKumar
February 1, 2025
in ಸ್ಥಳೀಯ
advt advt advt
ADVERTISEMENT

ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಭಾರತೀಯ ನೌಕಾನೆಲೆ ಉದ್ಯೋಗಿಯೊಬ್ಬರು ತಮ್ಮ 39ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ.

Advertisement. Scroll to continue reading.

ರಾಜಸ್ಥಾನ ಮೂಲಕ ಬಜೇಂದ್ರ ಬನ್ಸಾಲ್ ಎಂಬಾತರು ಕಾರವಾರ ನೇವಲ್ ಬೇಸ್ ಒಳಗೆ ಡಿಫೆನ್ಸ ಸಿವಿಲಿಯನ್ ಆಗಿ ಕೆಲಸ ಮಾಡುತ್ತಿದ್ದರು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ವಿಪರೀತ ಸರಾಯಿ ಸೇವನೆಯ ಚಟ ಅಂಟಿಕೊoಡಿತ್ತು. ಅಮದಳ್ಳಿ ಮುದುಗಾ ಬಳಿಯ ಎನ್‌ಸಿಎಚ್ ಕಾಲೋನಿಯಲ್ಲಿ ಅವರು ಕೊಠಡಿ ಪಡೆದು, ಅಲ್ಲಿಯೇ ವಾಸವಾಗಿದ್ದರು.

ADVERTISEMENT
ADVERTISEMENT

ಜನವರಿ 31ರ ಬೆಳಗ್ಗೆ 8 ಗಂಟೆಗೆ ಕೊಠಡಿ ಒಳಗೆ ಪ್ರವೇಶಿಸಿದ ಅವರು ಹೊರಗೆ ಬಂದಿರಲಿಲ್ಲ. ಫೆಬ್ರವರಿ 1ರಂದು ಕೊಠಡಿಯೊಳಗೆ ಅವರು ಸಾವನಪ್ಪಿರುವುದು ಗಮನಕ್ಕೆ ಬಂದಿದೆ. ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಬಜೇಂದ್ರ ಬನ್ಸಾಲ್ ಕೊನೆ ಉಸಿರೆಳೆದಿದ್ದಾರೆ. ಅವರ ಸಾವು ಖಚಿತಪಡಿಸಿಕೊಂಡ ಡಿಫೆನ್ಸ ಸಿವಿಯಲಿಯನ್ ಆರ್ ಕೆ ಸಿಂಗ್ ಕಾರವಾರ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement. Scroll to continue reading.
ShareSendTweetShare
ADVERTISEMENT
Previous Post

ಬಜೆಟ್ ಸ್ವಾಗತಿಸಿದ ಮೀನುಗಾರ ಮುಖಂಡ

Next Post

ಗರ್ಭಿಣಿ ಗೋ ಹತ್ಯೆ ಪ್ರಕರಣ: ಪೊಲೀಸರ ನಡೆಗೆ ಜನಶಕ್ತಿ ವೇದಿಕೆ ಪ್ರಶಂಸೆ

Next Post

ಗರ್ಭಿಣಿ ಗೋ ಹತ್ಯೆ ಪ್ರಕರಣ: ಪೊಲೀಸರ ನಡೆಗೆ ಜನಶಕ್ತಿ ವೇದಿಕೆ ಪ್ರಶಂಸೆ

ಶಿರಸಿಗೆ ಬಂದ ಯಲ್ಲಾಪುರದ ಯುವತಿ: ಮುಂದೆ ಹೋಗಿದ್ದೇಲ್ಲಿ?

ಬಜೆಟ್ ವಿರೋಧಿಸಿ ಪ್ರತಿಭಟನೆಯ ನಿರ್ಧಾರ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.