6

ಕಾಲೇಜಿನ ಕೀರ್ತಿ ಹೆಚ್ಚಿಸಿದ ಅರ್ಜುನ ಸಂಸ್ಥೆ ವಿದ್ಯಾರ್ಥಿಗಳು!

ಸಂಸ್ಕಾರಯುತ ಶಿಕ್ಷಣ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಧಾರವಾಡದ ಅರ್ಜುನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮುಖ್ಯ ಪರೀಕ್ಷೆಯ ಪ್ರಥಮ ಆವೃತ್ತಿ ಫಲಿತಾಂಶದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಅನುಪ್ ಚಿಟ್ನೇನಿ ಶೇ 99.67, ಸಮರ್ಥ ಪ್ರಭು ಶೇ 99.45, ಸಾತ್ವಿಕ್ ಬಳೂರ್ಗಿ ಶೇ 99.35, ಸಮರ್ಥ ಹೆಗಡೆ ಶೇ 98.81, ಸುಜಲ್ ಶಿರ್ಸಿಕರ್ ಶೇ 97.61, ಸಿದ್ಧಾರ್ಥ ರಾಯುಡು ಕೊಲ್ಲಾ ಶೇ 97.34, ಪ್ರಜ್ಞಾ ಈಶ್ವರಪ್ಪಗೋಳ ಶೇ 97.30, ಆದಿತ್ಯ ಜೋಷಿ ಶೇ 97.21, ಅಕ್ಷಯ್ ನಾಗರಾಜ್ ಹೆಗಡೆ ಶೇ 96.81, ನೇಹಾ ದೇವರು ಭಟ್ ಶೇ 96.36, ವೆಂಕಟೇಶ್ ಕುಲಕರ್ಣಿ 94.78 ಫಲಿತಾಂಶ ದಾಖಲಿಸಿದ್ದಾರೆ.

ಇದರೊಂದಿಗೆ ನಂದನ್ ಹೆಗಡೆ ಶೇ 94.33, ಶರಣ್ಯ ನಿತೀಶ್ ಭಾಗವತ್ ಶೇ 93.15, ಮಧುಪ್ರೀತ ರಾವ್ ಶೇ 92.78, ಇಂಚರ ಎಂ ಹೆಗಡೆ ಶೇ 92.61, ಜಯಂತ್ ಗೌಡ ನಾಗನಗೌಡರು ಶೇ 92.55, ಭೂಮಿಕಾ ಕಾಮತ್ ಶೇ 92.54, ಅಭಿನಂದನ್ ಹೆಗ್ಡೆ ಶೇ 91.32, ಪಾರ್ಥ್ ಪಂಚಮುಖಿ ಶೇ 90.83, ಸಾಚಿ ಹೊಂಗಲ್ ಮಠ ಶೇ 90.63, ಪ್ರವೀಣ್ ಭಟ್ ಶೇ 90.26, ಸಾಗರ್ ಹಳ್ಳಿಕೇರಿ ಶೇ 90.10, ಚೇತನಾ ಸುತಾರ್ ಶೇ 89.55, ತನಿಷ್ಕಾ ಬಾಗೇವಾಡಿ ಶೇ 89.4, ದರ್ಶನ್ ಭಟ್ ಶೇ 88.90 ಅಂಕಪಡೆದು ಸಾಧನೆ ಮಾಡಿದ್ದಾರೆ.

Arjuna Institute students who have increased the reputation of the college!
ಸಾಧಕ ವಿದ್ಯಾರ್ಥಿಗಳು

8 ವಿದ್ಯಾರ್ಥಿಗಳು ಶೇ 92ಕ್ಕಿಂತ ಅಧಿಕ ಅಂಕಪಡೆದಿದ್ದಾರೆ. 12 ವಿದ್ಯಾರ್ಥಿಗಳು ಶೇ 94ಕ್ಕಿಂತ ಹೆಚ್ಚಿನ ಅಂಕಪಡೆದಿದ್ದಾರೆ. 22 ವಿದ್ಯಾರ್ಥಿಗಳು ಶೇ 90ಕ್ಕಿಂತ ಅಧಿಕ ಅಂಕಪಡೆದಿದ್ದಾರೆ. ಇದಲ್ಲದೇ ಮೂವರು ವಿದ್ಯಾರ್ಥಿಗಳು ಶೇ 99ರ ಅಂಕ ದಾಖಲಿಸಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page