6
  • Latest
His is a personality that will never be forgotten Yours alone is eternal!

ಆತನದು ಎಂದಿಗೂ ಮರೆಯದ ವ್ಯಕ್ತಿತ್ವ: ನಿನ್ನ ನಿನಪೊಂದೇ ಶಾಶ್ವತ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Tuesday, June 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆತನದು ಎಂದಿಗೂ ಮರೆಯದ ವ್ಯಕ್ತಿತ್ವ: ನಿನ್ನ ನಿನಪೊಂದೇ ಶಾಶ್ವತ!

AchyutKumar by AchyutKumar
in ಸ್ಥಳೀಯ
His is a personality that will never be forgotten Yours alone is eternal!

ಕ್ರೀಡೆ, ಧರ್ಮ ರಕ್ಷಣೆ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಯಲ್ಲಾಪುರದ ದಯಾ ಕಾರಂತ ಅವರು ನಿಧನರಾಗಿ ಮೂರು ವಾರ ಕಳೆದಿದೆ. ಅದಾಗಿಯೂ ಅವರ ಬೆಂಬಲಿಗರಿಗೆ ಸಾವಿನ ನೋವು ದೂರವಾಗಿಲ್ಲ.

ದಯಾ ಕಾರಂತ ಅವರು ಹೆಸರನ್ನು ಶಾಶ್ವತವಾಗಿರಿಸುವುದಕ್ಕಾಗಿ ಯಲ್ಲಾಪುರದ ರಸ್ತೆಯೊಂದಕ್ಕೆ ಅವರ ಹೆಸರಿಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಬಗ್ಗೆ ಬುಧವಾರ ಪಟ್ಟಣ ಪಂಚಾಯತಗೆ ಅರ್ಜಿಯೂ ಸಲ್ಲಿಕೆಯಾಗಿದೆ. `ಯಲ್ಲಾಪುರದ ಪೊಲೀಸ್ ಸರ್ಕಲ್ ರಸ್ತೆಯನ್ನು ದಯಾ ಕಾರಂತ ರಸ್ತೆ ಎಂದು ನಾಮಕರಣ ಮಾಡಬೇಕು’ ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಮನವಿ ಸಲ್ಲಿಸಿದ್ದಾರೆ. ಪಟ್ಟಣ ಪಂಚಾಯತ ಅಧ್ಯಕ್ಷೆ ನರ್ಮದಾ ನಾಯ್ಕ ಅವರು ಮನವಿ ಸ್ವೀಕರಿಸಿ ಅದಕ್ಕೆ ಸ್ಪಂದಿಸಿದ್ದಾರೆ.

`ದಯಾ ಕಾರಂತ ಅವರು ಜೀವಿತ ಅವಧಿಯಲ್ಲಿ ಸಾಕಷ್ಟು ಜನರಿಗೆ ನೆರವಾಗಿದ್ದಾರೆ. ಹಿಂದುತ್ವದ ಹೋರಾಟದಲ್ಲಿ ಅವರು ತೊಡಗಿದ್ದು, ಧರ್ಮ ರಕ್ಷಣೆಗಾಗಿ ದುಡಿದಿದ್ದಾರೆ. ಸ್ವತಃ ಕ್ರೀಡಾಪಟುಗಳಾಗಿದ್ದ ದಯಾ ಕಾರಂತ ಅವರು ಸಾಕಷ್ಟು ಕ್ರೀಡಾಪಟುಗಳಿಗೆ ನೆರವಾಗಿದ್ದರು. ಅವರ ಈ ಎಲ್ಲಾ ಸೇವೆಯನ್ನು ಸ್ಮರಿಸಿ ಪೊಲೀಸ್ ಸರ್ಕಲ್ ರಸ್ತೆಗೆ ಅವರ ಹೆಸರಿಡಬೇಕು’ ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಒತ್ತಾಯಿಸಿದರು. ಇನ್ನಿತರ ಕೆಲ ಸದಸ್ಯರು ಇದಕ್ಕೆ ಬೆಂಬಲವ್ಯಕ್ತಪಡಿಸಿದರು.

ShareSendTweetShare
Previous Post

ನಿಶ್ಚಿತಾರ್ಥಕ್ಕೆ ಬರುತ್ತಿದ್ದ ಕಾರು ಅಪಘಾತ: ಇಬ್ಬರ ದುರ್ಮರಣ!

Next Post

ಕೊಲೆಗಾರನ ಜೊತೆ ಡಿಶುಂ ಡಿಶುಂ: ಪಿಸ್ತುಲು ತೋರಿಸಿ ಪೌರುಷ ಮೆರೆದ ಪಿಎಸ್‌ಐ!

Next Post
Dishoom Dishoom with the murderer The PSI showed off his manliness by pointing a pistol!

ಕೊಲೆಗಾರನ ಜೊತೆ ಡಿಶುಂ ಡಿಶುಂ: ಪಿಸ್ತುಲು ತೋರಿಸಿ ಪೌರುಷ ಮೆರೆದ ಪಿಎಸ್‌ಐ!

Sonu Nigam to come to Karwar Will he get a chance to take a selfie!!

ಕಾರವಾರಕ್ಕೆ ಬರಲಿದ್ದಾರೆ ಸೋನು ನಿಗಮ್: ಸೆಲ್ಪಿಗೆ ಸಿಗುತ್ತಾ ಅವಕಾಶ?!!

ಉತ್ತರ ಕನ್ನಡ | ನಿದ್ದೆಗಣ್ಣಿನಲ್ಲಿದ್ದ ರೌಡಿಗಳಿಗೆ ಪೊಲೀಸ್ ಶಾಕ್!

ಉತ್ತರ ಕನ್ನಡ | ನಿದ್ದೆಗಣ್ಣಿನಲ್ಲಿದ್ದ ರೌಡಿಗಳಿಗೆ ಪೊಲೀಸ್ ಶಾಕ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.