Category

ಈ ಗಿಡ ಅಪ್ಪಟ ಮಾಂಸಹಾರಿ!

ಮಳೆಗಾಲದ ಸಮಯದಲ್ಲಿ ಮಲೆನಾಡಿನಲ್ಲಿ ಕಾಣಬರುವ ಈ ಗಿಡಗಳಿಗೆ ಕೀಟಗಳೇ ಆಹಾರ. ಉತ್ತರ ಕನ್ನಡ ಜಿಲ್ಲೆಯ ಗದ್ದೆ, ತೋಟದ ಅಂಚಿನಲ್ಲಿ ಈ ಗಿಡಗಳಿವೆ. ಹಳ್ಳದ ಅಂಚಿನಲ್ಲಿ ಹುಡುಕಿದರೆ ನಿಮಗೂ ಕಾಣಬಹುದು

Title 1

ರಾತ್ರಿ ಹೊಳೆಯುವ ಕೊಳ್ಳಿದೆವ್ವ!

ಮಲೆನಾಡಿನ ಬೆಟ್ಟದಲ್ಲಿ ಬಿದ್ದಿರುವ ಹಳೆಯ ಕಟ್ಟಿಗೆಗಳು ರಾತ್ರಿ ವೇಳೆ ಬೆಳಕು ನೀಡುತ್ತವೆ. ಮಳೆ ಹಾಗೂ ಬಿಸಿಲು ಎರಡೂ ಒಟ್ಟಿಗೆ ಬೀಳುವ ದಿನಗಳಲ್ಲಿ ಒಣಗಿದ ಕಟ್ಟಿಗೆ ಮೇಲೆ ಬೆಳೆಯುವ ಸಣ್ಣ ಅಣಬೆಗಳೆ ಹೊಳಪಿಗೆ ಕಾರಣ. ಗ್ರಾಮೀಣ ಭಾಷೆಯಲ್ಲಿ ಇದಕ್ಕೆ `ಕೊಳ್ಳಿದೆವ್ವ' ಎಂದು ಕರೆಯುತ್ತಾರೆ.

ಶತ್ರುಗಳಿಂದ ತಪ್ಪಿಸಿಕೊಳ್ಳಲು ಓತಿಕಾಟ ಬಣ್ಣ ಬದಲಿಸುವುದು ಎಲ್ಲರಿಗೂ ಗೊತ್ತು. ಅದೇ ರೀತಿ ಈ ಕೀಟ ಸಹ ತನ್ನ ಜೀವ ಉಳಿಸಿಕೊಳ್ಳಲು ಎಲೆಯ ರೂಪ ಪಡೆಯುತ್ತದೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯೂ ಈ ಬಗೆಯ ಕೀಟಗಳಿದ್ದು, ಎಲೆಗಳ ನಡುವೆ ಅವನ್ನು ಗುರುತಿಸುವುದೇ ಕಷ್ಟ! 1

ಇದು ಎಲೆಯಲ್ಲ!