ರಾತ್ರಿ ಹೊಳೆಯುವ ಕೊಳ್ಳಿದೆವ್ವ!
ಮಲೆನಾಡಿನ ಬೆಟ್ಟದಲ್ಲಿ ಬಿದ್ದಿರುವ ಹಳೆಯ ಕಟ್ಟಿಗೆಗಳು ರಾತ್ರಿ ವೇಳೆ ಬೆಳಕು ನೀಡುತ್ತವೆ. ಮಳೆ ಹಾಗೂ ಬಿಸಿಲು ಎರಡೂ ಒಟ್ಟಿಗೆ ಬೀಳುವ ದಿನಗಳಲ್ಲಿ ಒಣಗಿದ ಕಟ್ಟಿಗೆ ಮೇಲೆ ಬೆಳೆಯುವ ಸಣ್ಣ ಅಣಬೆಗಳೆ ಹೊಳಪಿಗೆ ಕಾರಣ. ಗ್ರಾಮೀಣ ಭಾಷೆಯಲ್ಲಿ ಇದಕ್ಕೆ `ಕೊಳ್ಳಿದೆವ್ವ' ಎಂದು ಕರೆಯುತ್ತಾರೆ.