ಕುಮಟಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಪ್ರಕಾಶ್ ಶೇಟ್ ಅವರ ವಿರುದ್ಧ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದೆ.
ಹಣವಿಲ್ಲದ ಬ್ಯಾಂಕ್ ಖಾತೆಯ ಚೆಕ್ ನೀಡಿದ ಆರೋಪದ ಅಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಮುಂದುವರೆದ ಭಾಗವಾಗಿ ಇದೀಗ ವಾರೆಂಟ್ ಜಾರಿಯಾಗಿದೆ.
ಕುಮಟಾದ ಕಿಂಗ್ ಕ್ರಡಿಟ್ ಸೌಹಾರ್ದ ಕೋಪರೇಟಿವ್ ಲಿಮಿಟೆಡ್ ಬ್ಯಾಂಕಿನ ಖಾತೆ ಮೂಲಕ ಅವರು ವ್ಯವಹರಿಸಿದ್ದರು. 1.90 ಲಕ್ಷ ರೂ ವಂಚನೆಯ ಆರೋಪವನ್ನು ಅವರು ಎದುರಿಸುತ್ತಿದ್ದರು.