ಬೆಂಗಳೂರಿನಲ್ಲಿರುವ ಈ ಸೋಮೇಶ್ವರ ದೇವಸ್ಥಾನದ ಸುತ್ತ ಶಾಸನಗಳಿವೆ. ಆದರೆ, ಅವೆಲ್ಲವೂ ತಮಿಳು ಲಿಪಿಯಲ್ಲಿದೆ. ಕೆಂಪೆಗೌಡನ ಪೂರ್ವಜರು ಕಟ್ಟಿಸಿದ ಈ ದೇವಸ್ಥಾನ ಇದಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜಧಾನಿ ಬೆಂಗಳೂರಿಗೆ ಹೋದವರು ಒಮ್ಮೆ ಈ ದೇವಾಲಯ ನೋಡಲೇಬೇಕು…
ಈ ದಿವ್ಯ ದೇಗುಲವನ್ನು ವ್ಲಾಗರ್ ವಿನಯ ಹೆಗಡೆ ಪರಿಚಯಿಸಿದ್ದಾರೆ. ವಿಡಿಯೋ ಇಲ್ಲಿ ನೋಡಿ..
Discussion about this post