ಮುಂಡಗೋಡು: ಬೌದ್ಧ ಧರ್ಮ ಅಧ್ಯಯನಕ್ಕಾಗಿ ರಷ್ಯಾದಿಂದ ಬಂದಿದ್ದ ಬೋಯಾನ್ ಬಲ್ಟಿ (16) ಎಂಬ ಸನ್ಯಾಸಿ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಮೂರು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದ ಬೋಯಾನ್ ಬಲ್ಟಿ ಮುಂಡಗೋಡದ ಡ್ರೆಫುಂಗ್ ಮನಿಸ್ಟಿಸ್’ಗೆ ಸೇರಿದ ವಸತಿ ನಿಲಯದಲ್ಲಿದ್ದರು. ಸೋಮವಾರ ಮಲಗಿದ ಸ್ಥಳದಲ್ಲಿಯೇ ಹೃದಯಘಾತವಾಗಿ ಸಾವನಪ್ಪಿದ್ದಾರೆ.







