6

ಹಳವಳ್ಳಿ ಬದಲು ಹನೆಹಳ್ಳಿಯಲ್ಲಿ ಹುಡುಕಾಟ: ದಾರಿ ತಪ್ಪಿದ ತನಿಖಾ ದಳ!

ಕುಮಟಾ: ದೇಶ ವಿರೋಧಿ ಚಟುವಟಿಕೆ ನಡೆಸಿದವರನ್ನು ವಶಕ್ಕೆ ಪಡೆಯಲು ಜಿಲ್ಲೆಗೆ ಆಗಮಿಸಿದ ರಾಷ್ಟ್ರೀಯ ತನಿಖಾ ದಳದವರು ವ್ಯಕ್ತಿಯೊಬ್ಬರನ್ನು ಹುಡುಕಿ ಕುಮಟಾದ ಹನೆಹಳ್ಳಿಗೆ ಬಂದಿದ್ದರು. ಹಳವಳ್ಳಿಗೆ ತೆರಳುವ ಬದಲು ಹನೆಹಳ್ಳಿಗೆ ಬಂದಿದ್ದೇ ಎಲ್ಲಾ ಪ್ರಮಾದಗಳಿಗೆ ಮೂಲ ಕಾರಣ!

ಹನೇಹಳ್ಳಿಗೆ NIA ಅಧಿಕಾರಿಗಳು ಭೇಟಿ ನೀಡಿದ್ದರಿಂದ ಕೆಲಕಾಲ ಜನ ಗೊಂದಲಕ್ಕೆ ಒಳಗಾಗಿದ್ದರು. ನಮ್ಮೂರಿನಲ್ಲಿರುವ ದೇಶದ್ರೋಹಿ ಯಾರು? ಎಂದು ಚರ್ಚಿಸುತ್ತ ಗಾಬರಿಗೂ ಬಿದ್ದಿದ್ದರು. ಆದರೆ ಇದೇ ಹೆಸರು ಹೂಲುವ ಬೇರೆ ತಾಲೂಕಿನ ಹಳ್ಳಿಗೆ ತೆರಳುವ ಬದಲು ತಪ್ಪು ಗ್ರಹಿಸಿ ಹನೇಹಳ್ಳಿಗೆ ಬಂದಿರುವ ಬಗ್ಗೆ ತಿಳಿದು ಜನ ನಿರಾಳರಾದರು.

ಇದನ್ನೂ ಓದಿ: ದೇಶದ್ರೋಹಿಗಳು ಇವರು!

ನೌಕಾನೆಲೆಯ ಪೋಟೋ ತೆಗೆದು ವಿದೇಶಿ ಅಧಿಕಾರಿಗಳಿಗೆ ರವಾನಿಸಿದ ಪ್ರಕರಣಕ್ಕೆ ಸಂಬOಧಿಸಿ ಎನ್‌ಐಎ ದಾಳಿ ನಡೆಸಿದೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page