6

ವಿದೇಶದಲ್ಲಿ ಶಕ್ತಿ ಪ್ರದರ್ಶನ: ಪುಠಾಣಿಗೆ ಒಲಿದ ಬೆಳ್ಳಿ ಪದಕ!

ಹಂಗೇರಿಯಲ್ಲಿ ನಡೆಯುತ್ತಿರುವ 2024ರ ಅಂತಾರಾಷ್ಟ್ರೀಯ `ವಾಕೋ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನಶಿಪ್’ ಸ್ಪರ್ಧೆಯಲ್ಲಿ ಕಾರವಾರದ ಅವನಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಕಿಕ್ ಬಾಕ್ಸಿಂಗ್ ಕೋಚ್ ಸೂರಜ್ ಮೋಹನ್ ಹಾಗೂ ಇಸ್ಮಾಯಿಲ್ ಗರಡಿಯಲ್ಲಿ ಅವನಿ ಪಳಗಿದ್ದು, ಐಗಳ ಮಾರ್ಶಲ್ ಆರ್ಟ್ಸ್’ನ ವಿದ್ಯಾರ್ಥಿನಿ. ಸುನೀಲ, ಶಹೀದ್ ಮತ್ತು ಅವಿನಾಶ ಎಂಬ ಕರಾಟೆ ಶಿಕ್ಷಕರ ಬಳಿ ಅವನಿಗೆ ತರಬೇತಿ ಪಡೆದಿದ್ದರು.
ಅವನಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಸೂರಜ್ ಮೋಹನ್ ಹಾಗೂ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿರುವ ಶೀತಲ ಗೌಡ ದಂಪತಿಯ ಪುತ್ರಿ.

 

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page