6

15 ಸೆಕೆಂಡಿನಲ್ಲಿ 1 ಪುಟದ ಬರಹ: ಈ ಬಾಲಕನ ಸಾಧನೆಯೇ ದೊಡ್ಡ ದಾಖಲೆ!

ಹೊನ್ನಾವರ: ಈವರೆಗೆ ಯಾವುದೇ ಕಂಪ್ಯುಟರ್ ತರಗತಿಗೆ ಹಾಜರಾಗದ ಯಶವಂತ್ 15 ಸೆಕೆಂಡಿನಲ್ಲಿ 121 ಶಬ್ದಗಳನ್ನು ಬರೆಯುತ್ತಾರೆ. ಈ ಸಾಧನೆಗಾಗಿ ಅವರ ಹೆಸರು ಇಂಡಿಯಾ ಬುಕ್ ಆಪ್ ರೆಕಾರ್ಡ್’ಗೆ ದಾಖಲಾಗಿದೆ.

ಯಶವಂತ್ ಅವರು ಮಾರ್ಥೊಮಾ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ. 5 ಭಾಷೆಯಲ್ಲಿ ಕಂಪ್ಯೂಟರ್ ಟೈಪಿಂಗ್ ಮಾಡಲು ಅವರಿಗೆ ಬರುತ್ತದೆ. ರಜಾ ಅವಧಿಯಲ್ಲಿ ಎನಿಮೇಶನ್ ಕೆಲಸ ಮಾಡುವುದು ಸಹ ಯಶವಂತ ಅವರ ಹವ್ಯಾಸ. ಯಶವಂತ ಅವರ ತಂದೆ ಉದ್ದಿಮೆದಾರರು. ತಾಯಿ ನರ್ಸ ಆಗಿ ಕೆಲಸ ಮಾಡುತ್ತಾರೆ. ಯಶವಂತ ಅವರಿಗೆ ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸಿದೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page