ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಭೂಮಿ ಕಂಪನಿಸಿದ ಬಗ್ಗೆ ಸಾವಿರಾರು ಜನ ಅನುಭವ ಹಂಚಿಕೊoಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಜನ ಬರೆದುಕೊಂಡಿದ್ದು, ಜಿಲ್ಲಾ...
Read moreಮಂಗಳೂರು: ಜನಸೇವೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡದ `ಸಹಾಯ ಹಸ್ತ ಲೋಕ ಸೇವಾ ಟ್ರಸ್ಟ್' ಕಬಕ ಗ್ರಾಮದ ಕುಂದ್ರುಕೋಟೆಯಲ್ಲಿ `ಸಹಾಯ ಹಸ್ತ ನೆರಳು ಮನೆ' ನಿರ್ಮಿಸಿದೆ. ಡಿ 8ರಂದು ಬೆಳಗ್ಗೆ...
Read moreರಾಜ್ಯದ ಏಳು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ದನಗರ ಗೌಳಿ ಸಮುದಾಯದವರು ಕಬ್ಬಡಿ ಆಟಕ್ಕಾಗಿ ಒಂದಾಗುತ್ತಿದ್ದಾರೆ. 10 ಸಾವಿರಕ್ಕೂ ಅಧಿಕ ಜನರಿಗೆ ಸಾಕ್ಷಿಯಾಗಿ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಸಂಘಟನೆಗೆ ವೇದಿಕೆ...
Read moreಯಲ್ಲಾಪುರ: ಕುಡುಕ ಶಿಕ್ಷಕನ ವರದಕ್ಷಿಣೆ ಕಾಟಕ್ಕೆ ಬೇಸತ್ತ ನಂದಿನಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತುಮಕೂರು ಜಿಲ್ಲೆಯ ನಾಗೇಂದ್ರಪ್ಪ ಕೆ ಶಿರಸಿ ಸೋಮನಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. 2024...
Read moreಸಿದ್ದಾಪುರ: `ಕಾಲೇಜು ಕಲಿಕೆಗೆ ಸಂಚಾರ ಸಮಸ್ಯೆ' ಕುರಿತು S News ಡಿಜಿಟಲ್ ಪ್ರಕಟಿಸಿದ ವರದಿಗೆ ಮುಖ್ಯಮಂತ್ರಿ ಕಚೇರಿಯಿಂದ ಸ್ಪಂದನೆ ಸಿಕ್ಕಿದೆ. ಸಿದ್ದಾಪುರದಿಂದ ಸಾಗರ, ಶಿರಸಿಗೆ ತೆರಳಲು ಸರಿಯಾಗಿ...
Read moreಹಳಿಯಾಳ: ಮುಂಡವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ ಪ್ರಕರಣ ಮುಖ್ಯಮಂತ್ರಿ ಕಚೇರಿ ತಲುಪಿದೆ. ತಪ್ಪಿತಸ್ಥರ ವಿರುದ್ಧ...
Read moreಕುಮಟಾ: ಬೆಂಗಳೂರಿನಿoದ ಬಂದ ಪ್ರವಾಸಿಗರಿಬ್ಬರು ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾರೆ. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಗುರುವಾರ ಸಂಜೆ ಬೆಂಗಳೂರಿನಿoದ 15 ಜನ ಸ್ನೇಹಿತರು ಗೋಕರ್ಣಕ್ಕೆ ಬಂದಿದ್ದರು....
Read moreಹೊನ್ನಾವರ: ಗೇರುಸೊಪ್ಪಾದಿಂದ ಹೊನ್ನಾವರ ಕಡೆ ಬರುತ್ತಿದ್ದ ಲಾರಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದ ಪರಿಣಾಮ ಐದು ಜಾನುವಾರುಗಳ ಜೀವ ಉಳಿದಿದೆ. ನ 27ರಂದು ಗೂಡ್ಸ ವಾಹನದಲ್ಲಿ ಅಕ್ರಮ...
Read moreಕಾರವಾರ: ಕಳೆದ 12 ವರ್ಷಗಳಿಂದ ಹೆಸ್ಕಾಂ ಕಚೇರಿಯಲ್ಲಿ ಬೀಡು ಬಿಟ್ಟಿದ್ದ ಸಹಾಯಕ ಕಾರ್ಯನಿರ್ವಾಹಕ ವೀರಣ್ಣ ಶೇಬಣ್ಣನವರ್ ಅವರನ್ನು ಹುಬ್ಬಳ್ಳಿಗೆ ವರ್ಗಾಯಿಸಲಾಗಿದೆ. ಈ ವರ್ಗಾವಣೆಯ ಹಿಂದೆ ಅವರದ್ದೇ ಕಾರು...
Read moreಸಿದ್ದಾಪುರ: ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಬಸ್ಸು ಗುದ್ದಿದ ಪರಿಣಾಮ ಶಿವಮೊಗ್ಗ ಮೂಲದ ಇಂಜಿನಿಯರ್ ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ. ನ 22ರಂದು ಇಂಜಿನಿಯರ್ ಮುರುಳಿ ಎಸ್...
Read moreYou cannot copy content of this page