ಹೊನ್ನಾವರ: ಮೋಜು-ಮಸ್ತಿಯಲ್ಲಿ ತೊಡಗಿದ್ದ ಮೂವರು ಹುಡುಗಿಯರು ಅಪಾಯಕ್ಕೆ ಸಿಲುಕಿದ್ದು ಸಾಹಸಿ ಮೀನುಗಾರರು ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಭಾನುವಾರ ಹುಬ್ಬಳ್ಳಿಯ ಐವರು ಸ್ನೇಹಿತೆಯರು ಹೊನ್ನಾವರದ ಇಕೋ ಬೀಚಿಗೆ...
Read moreಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ವಿಜ್ಞಾನಿ ವಿನಾಯಕ ಪ್ರಸಾದ ಅವರ ತಾಯಿ ನಿಗೂಢವಾಗಿ ಕಾಣೆಯಾಗಿದ್ದಾರೆ. ವಿನಾಯಕ ಪ್ರಸಾದ ಅವರ ತಾಯಿ ದೇವರಮ್ಮ ಅವರು ಶಾಲೆಯಲ್ಲಿ ಮುಖ್ಯ...
Read more`ನಿನ್ನೆ ಮೊನ್ನೆಯವರೆಗೂ ತುಂಬಿದ್ದ ತೊರೆಯಲ್ಲಿ ಇದೀಗ ಬರ!' ಎಂಬ ವರದಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ತಲುಪಿದ್ದು, ತಜ್ಞರ ತಂಡ ರಚಿಸಿ ಅಧ್ಯಯನ ನಡೆಸುವಂತೆ ಸಚಿವರು...
Read moreಮುಂಡಗೋಡ: ಬೀದಿ ಬೀದಿ ಅಲೆದು ಭಿಕ್ಷೆ ಬೇಡುವ ಮಂಗಳಮುಖಿಯರ ತಂಡವೊoದು ಕಾಸು ಕೊಡದ ಕಾರಣ ಅಂಗಡಿಯೊoದರ ಗಾಜುಗಳನ್ನು ಒಡೆದಿದ್ದಾರೆ. ಜೊತೆಗೆ ಅಂಗಡಿ ಮಾಲಕ ಹಾಗೂ ಅಲ್ಲಿದ್ದ ಪುಟ್ಟ...
Read moreಯಲ್ಲಾಪುರ: ಸಂಕಲ್ಪ ಮುಂದಿನ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಶುಕ್ರವಾರ ಸಂಜೆ ಲಾರಿಯೊಂದು ನಿಂತಿದ್ದು, ಅದರೊಳಗೆ ಚಾಲಕ ಸಾವನಪ್ಪಿರುವುದು ಪತ್ತೆಯಾಗಿದೆ. ಚಾಲು ಸ್ಥಿತಿಯಲ್ಲಿದ್ದ ಲಾರಿಯ ಚಾವಿ ತಿರುಗಿಸಿ ಪೊಲೀಸರೇ...
Read moreಮುಂಡಗೋಡದ ಇಂದಿರಾಗಾoಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೀತ-ಜ್ವರದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಂಗನಬಾಹು ದೃಢವಾಗಿದೆ. ಮಂಗನ ಕಾಯಿಲೆ ರೀತಿ ಮಾರಣಾಂತಿಕವಲ್ಲ. ಮಂಗನಬಾಹು ವಾರಗಳ ಕಾಲ ಕಾಡುವ...
Read moreಅರಣ್ಯ ಅತಿಕ್ರಮಣದಾರರ ಆರು ಬೇಡಿಕೆ ಈಡೇರಿಕೆ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳು ಪ್ರೀಡಂ ಪಾರ್ಕಿನಲ್ಲಿ ಗುರುವಾರ ಶಕ್ತಿ ಪ್ರದರ್ಶನ ನಡೆಸಿದರು....
Read moreಹಳಿಯಾಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಾಗ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೆ ಎಲ್ ಎಸ್ ವಿ ಡಿ ಐ ಟಿ ತಂಡ ಉತ್ತಮ ಸಾಧನೆ ಮಾಡಿ...
Read moreಶಿರಸಿ: ಕಳೆದು ಹೋದ ಮೊಬೈಲ್'ನ್ನು ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿದ್ದಾರೆ. ಹನಮಂತ ಬಾವುರಾವ್ ಕದಂ ಎಂಬಾತರು 27,000ರೂ ಮೌಲ್ಯದ ಒಪ್ಪೊ ಕಂಪನಿಯ ಮೊಬೈಲನ್ನು ಕಳೆದುಕೊಂಡಿದ್ದರು. ಮೊಬೈಲ್...
Read moreಕಸ್ತೂರಿ ರಂಗನ್ ವರದಿ ವಿರೋಧ ಹಾಗೂ ಅರಣ್ಯವಾಸಿಗಳ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನ 21ರಂದು ಉತ್ತರ ಕನ್ನಡ ಜಿಲ್ಲೆಯ 10 ಸಾವಿರಕ್ಕೂ ಅಧಿಕ ಜನ ಬೆಂಗಳೂರಿಗೆ ತೆರಳುತ್ತಿದ್ದಾರೆ....
Read moreYou cannot copy content of this page