ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಇಬ್ಬರೂ ಹೊಸದಾಗಿ ಅಧಿಕಾರ ಸ್ವೀಕರಿಸಿದವರಾಗಿದ್ದು, ಮೊದಲ ವಾರದಲ್ಲಿಯೇ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ...
Read moreವ್ಯಾಪಕ ಮಳೆಯ ನಡುವೆಯೂ ಅಂಕೋಲಾದ ಶಿರೂರಿನಲ್ಲಿ ಗುಡ್ಡ ತೆರವು ಕಾರ್ಯಾಚರಣೆ ಮುಂದುವರೆದಿದೆ. ಗುಡ್ಡ ತೆರವು ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ...
Read moreವಿಪರೀತ ಮಳೆ - ಶಿರೂರು ಗುಡ್ಡ ಕುಸಿತ - ಉಕ್ಕಿ ಹರಿದ ನದಿ - ನೆರೆ ಪ್ರವಾಹ ಎಲ್ಲವೂ ಸೇರಿ ಉಂಟು ಮಾಡಿದ ಹಾನಿಯ ಬಗ್ಗೆ ಡ್ರೋಣ್...
Read moreಅಂಕೋಲಾದ ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಗ್ಯಾಸ್ ಟ್ಯಾಂಕರ್'ನಲ್ಲಿದ್ದ ಅನಿಲವನ್ನು ಬೇರೆ ಟ್ಯಾಂಕರಿಗೆ ತುಂಬಿಸುವ ಕೆಲಸ ಚುರುಕಿನಿಂದ ಸಾಗಿದೆ. ಅನಿಲ ಸೋರಿಕೆ...
Read moreಕರಾವಳಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ನಿಧಾನವಾಗಿದೆ. ಈ ನಡುವೆ ಹೆದ್ದಾರಿ ಮೇಲಿನ ಮಣ್ಣಿನ ಅಡಿ...
Read moreಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತದಿಂದ ಹೆದ್ದಾರಿ ಮೇಲೆ ಮಣ್ಣು ಬಿದ್ದಿದ್ದು, 12 ಹಿಟಾಚಿ ಹಾಗೂ 8 ಟಿಪ್ಪರ್ ಮೂಲಕ ಮಣ್ಣನ್ನು ಬೇರೆ ಕಡೆ ಸ್ಥಳಾಂತರಿಸಲಾಗುತ್ತಿದೆ. ಈ...
Read moreಬೆಂಗಳೂರಿನಲ್ಲಿರುವ ಈ ಸೋಮೇಶ್ವರ ದೇವಸ್ಥಾನದ ಸುತ್ತ ಶಾಸನಗಳಿವೆ. ಆದರೆ, ಅವೆಲ್ಲವೂ ತಮಿಳು ಲಿಪಿಯಲ್ಲಿದೆ. ಕೆಂಪೆಗೌಡನ ಪೂರ್ವಜರು ಕಟ್ಟಿಸಿದ ಈ ದೇವಸ್ಥಾನ ಇದಾಗಿದ್ದು, ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜಧಾನಿ...
Read moreಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರೂರು. ಈ ಕಾಡಿನ ಒಳಗೆ ಇನ್ನೂ ಬೆಳಕಿಗೆ ಬರದ ಅನೇಕ ಜಲದಾರೆಗಳಿವೆ. ಕೆಲವು ಸ್ಥಳೀಯರಿಗೆ ಮಾತ್ರ ಪರಿಚಿತ. ಇಂಥಹುದೇ ಸಾಲಿನಲ್ಲಿ ಸೇರುವ...
Read moreಕುಮಟಾದ ಬರ್ಗಿಯಲ್ಲಿ ಗುರುವಾರ ಸಂಜೆ ಎರಡನೇ ಬಾರಿ ಗುಡ್ಡ ಕುಸಿತವಾಗಿದ್ದು, ತೆರವು ಕಾರ್ಯಾಚರಣೆ ಮುಂದುವರೆದಿದೆ. ಪ್ರಸ್ತುತ ಒಂದು ಕಡೆ ಮಣ್ಣು ತೆಗೆಯಲಾಗಿದೆ. ಆ ಭಾಗದಿಂದ ವಾಹನಗಳನ್ನು ಬಿಡಲಾಗುತ್ತಿದೆ....
Read moreಶಿರೂರು ಗುಡ್ಡ ಕುಸಿತದಲ್ಲಿ ಸಾವನಪ್ಪಿದ ಗ್ಯಾಸ್ ಟ್ಯಾಂಕರ್ ಚಾಲಕನ ಗುರುತು ಪತ್ತೆಯಾಗಿದೆ. ಮಂಗಳೂರಿನಿAದ ಗೋವಾಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಅಂಕೋಲಾದ ಶಿರೂರಿನಲ್ಲಿ ಮಣ್ಣಿನ ಅಡಿ ಸಿಲುಕಿದ್ದು, ಚಿಣ್ಣನ್...
Read moreYou cannot copy content of this page