ಭಟ್ಕಳ: ಕೂಲಿ ಕೆಲಸಕ್ಕೆ ತೆರಳುತ್ತಿದ್ದವರ ಬೈಕ್ ಹೊಂಡಕ್ಕೆ ಬಿದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಹಿಂಬದಿ ಸವಾರ ಜಟ್ಟಪ್ಪ ನಾಯ್ಕ ಎಂಬಾತರ ಎರಡು ಕಾಲು ಮುರಿದಿದೆ. ಬೆಂಡೆಖಾನ್'ನ ಮಹಮದ್...
ಕುಮಟಾ: ಹೊನ್ನಾವರದಿಂದ ಅಂಕೋಲಾ ಕಡೆ ಅಡ್ಡಾದಿಡ್ಡಿಯಾಗಿ ಚಲಿಸುತ್ತಿದ್ದ ಟಾಕ್ಟರ್ ಕುಮಟಾದ ದಿವಿಗಿ ಬಳಿ ರೈತನ ಪ್ರಾಣ ತೆಗೆದಿದೆ. ಟಾಕ್ಟರ್'ನ ಹಿಂದಿನ ಟ್ರಾಲಿ ಸ್ಕೂಟರಿಗೆ ಗುದ್ದಿದ ಪರಿಣಾಮ ಬೈಕಿನಲ್ಲಿ...
ಭಟ್ಕಳ: ಶ್ರೀರಾಮ್ ಫೈನಾನ್ಸ್'ನಲ್ಲಿ ಜನ ಹೂಡಿಕೆ ಮಾಡಿದ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಶಾಖೆಯಲ್ಲಿ 89 ಲಕ್ಷ ರೂ ಹಣವನ್ನು...
ಅಂಕೋಲಾ: ಕೇಣಿಕ್ರಾಸ್ ಬಳಿ ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡಿದ್ದ ನೀಲೇಶ ನಾಯ್ಕ (37) ಕುಸಿದು ಬಿದ್ದು ಸಾವನಪ್ಪಿದ್ದಾರೆ. ಹೊನ್ನಕೇರಿಯವರಾದ ಇವರು ಅನೇಕ ವರ್ಷಗಳಿಂದ ಕೇಣಿಕ್ರಾಸಿನಲ್ಲಿ ಗೂಡಂಗಡಿ ನಡೆಸುತ್ತಿದ್ದರು....
ಶಿರಸಿ: ಬೈಕ್ ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೃಷ್ಣ ಗೌಡ (43) ಎಂಬಾತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾವೇರಿಯಿಂದ ಬೈಕಿನಲ್ಲಿ ಬಂದ ಸಾಗರ ಯಲ್ಲಾಪ್ಪ...
ದಾಂಡೇಲಿ: ಕಳೆದ ವಾರ ದಾಂಡೇಲಿಯಲ್ಲಿ ಸಿಕ್ಕಿಬಿದ್ದ ಮೂವರು ಕಳ್ಳರಿಗೆ ಕದಿಯೋದೇ ಮುಖ್ಯ ವೃತ್ತಿಯಾಗಿತ್ತು. ಇದನ್ನು ಹೊರತುಪಡಿಸಿ ಹಗಲಿನಲ್ಲಿ ಅಲ್ಲಿ-ಇಲ್ಲಿ ಕೂಲಿ ಕೆಲಸ, ಹಮಾಲಿ ಮಾಡಿ ವೇಷ ಮರೆಸಿಕೊಳ್ಳುತ್ತಿದ್ದರು....
ದಾಂಡೇಲಿ: ಊಟ ನಿದ್ದೆ ಬಿಟ್ಟು ಸರಾಯಿ ಕುಡುಯುವುದನ್ನು ಮಾತ್ರ ರೂಡಿಸಿಕೊಂಡಿದ್ದ ಡೋಸಸ್ ಡಿಸಿಲ್ವಾ (51) ಸಾವನಪ್ಪಿದ್ದಾನೆ. ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಈತ ಡಿಎಫ್‌ಎ ಟೌನ್‌ಶಿಪ್'ನಲ್ಲಿ ಏಕಾಂಕಿಯಾಗಿ...
ಶಿರಸಿ: ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಹಕ್ಕಿನಲ್ಲಿರುವ ಭೂಮಿಗೆ ಸಂಬoಧಿಸಿ ನಕಲಿ ದಾಖಲೆ ಸೃಷ್ಠಿಸಿ ಅದನ್ನು ಮಾರಾಟ ಮಾಡಿದ ಇಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಕೆಯಾಗಿದೆ. ಮರಾಠಿಕೊಪ್ಪ...
ಜೊಯಿಡಾ: ತನ್ನ ಮೇಲೆ ದಾಖಲಾಗಿರುವ ಪ್ರಕರಣ ಹಿಂಪಡೆಯುವoತೆ ಒತ್ತಾಯಿಸಲು ಪೊಲೀಸ್ ಠಾಣೆಗೆ ಬಂದಿದ್ದ ಭಾಸ್ಕರ ಬೋಡೆಲ್ಕರ್ ಎಂಬಾತ ಪೊಲೀಸ್ ಠಾಣೆಯನ್ನು ಸ್ಪೋಟಿಸುವ ಬೆದರಿಕೆ ಒಡ್ಡಿದ್ದಾನೆ. ಇವನ ಮಾತಿಗೆ...