ದೇಶ - ವಿದೇಶ

15 ಸೆಕೆಂಡಿನಲ್ಲಿ 1 ಪುಟದ ಬರಹ: ಈ ಬಾಲಕನ ಸಾಧನೆಯೇ ದೊಡ್ಡ ದಾಖಲೆ!

ಹೊನ್ನಾವರ: ಈವರೆಗೆ ಯಾವುದೇ ಕಂಪ್ಯುಟರ್ ತರಗತಿಗೆ ಹಾಜರಾಗದ ಯಶವಂತ್ 15 ಸೆಕೆಂಡಿನಲ್ಲಿ 121 ಶಬ್ದಗಳನ್ನು ಬರೆಯುತ್ತಾರೆ. ಈ ಸಾಧನೆಗಾಗಿ ಅವರ ಹೆಸರು ಇಂಡಿಯಾ ಬುಕ್ ಆಪ್ ರೆಕಾರ್ಡ್'ಗೆ...

Read more

ಅಡಿಕೆ ಮಾನ ಕಳೆದ ಅಗ್ಗದ ಅಡಿಕೆ | ವರ್ತಕನ ಕಳ್ಳಾಟಕ್ಕೆ 3 ಸಾವಿರ ರೂ ಬೆಲೆ ಕುಸಿತ!

ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಬರ್ಮಾ ಅಡಿಕೆ ಇದೀಗ ಸ್ಥಳೀಯ ಮಾರುಕಟ್ಟೆಗೂ ಪ್ರವೇಶಿಸಿದ್ದು, ಅಡಿಕೆ ಬೆಳೆಗಾರರ ಆತಂಕ ಹೆಚ್ಚಿಸಿದೆ. ಅಡಿಕೆ ಅಂಗಳಕ್ಕೆ ಬರ್ಮಾ ಅಡಿಕೆ ಪ್ರವೇಶಿಸಿದ ಕಾರಣ...

Read more

ಸರಪಳಿ ಮಾಡಿ.. ಸರ್ಟಿಫಿಕೇಟ್ ಪಡೆಯಿರಿ!

ಸೆಪ್ಟಂಬರ್ 15ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯಲ್ಲಿ ರಚಿಸಲಾಗುವ ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರದಿಂದ ಪ್ರಶಂಸನಾ ಪತ್ರ ಸಿಗಲಿದೆ. ಒಂದು ಫೋಟೋ ಫ್ರೇಮ್‌ನಲ್ಲಿ...

Read more

ಪ್ರಜಾಪ್ರಭುತ್ವದ ಅರಿವಿಗಾಗಿ ಮಾನವ ಸರಪಳಿ ರಚನೆ: ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೇಳಿದ್ದೇನು?

ಕಾರವಾರ: ಸೆಪ್ಟಂಬರ್ 15ರಂದು `ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ' ನಡೆಯಲಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಬೃಹತ್ ಪ್ರಮಾಣದ ಮಾನವ ಸರಪಳಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಅರಣ್ಯ, ಗುಡ್ಡಗಾಡು...

Read more

ಸಾವಿರಾರು ಜೀವ ಉಳಿಸಿದ ಪುಣ್ಯಾತ್ಮ ಈತ!

ಕೊಂಕಣ ರೈಲ್ವೆ ವಿಭಾಗದಲ್ಲಿ ಹಳಿಗಳ ನಿರ್ವಹಣೆ ನೋಡಿಕೊಳ್ಳುವ ಮಹಾದೇವ ನಾಯ್ಕ ಎಂಬಾತರ ಸಮಯ ಪ್ರಜ್ಞೆಯಿಂದ ಸಾವಿರಾರು ಜನರ ಜೀವ ಉಳಿದಿದೆ. 5 ನಿಮಿಷದಲ್ಲಿ 500ಮೀ ಓಡಿದ ಅವರು...

Read more

BSNL ಗ್ರಾಹಕರಿಗೆ ಮುಖ್ಯ ಸೂಚನೆ..

BSNL ಕಚೇರಿ ವ್ಯವಸ್ಥೆ ಇದೀಗ ಡಿಜಿಟಲೀಕರಣಗೊಂಡಿದ್ದು, ಕಾಗದದ ಅರ್ಜಿ ಭರ್ತಿ ಮಾಡಿ ಮೊಬೈಲ್ ಸಿಮ್ ಪಡೆದ ಎಲ್ಲರೂ ಡಿಜಿಟಲ್ ಮೋಡ್ ಮೂಲಕ ತಮ್ಮ ಗುರುತು ಪರಿಶೀಲಿಸುವಂತೆ ಸೂಚಿಸಲಾಗಿದೆ....

Read more

ಅಕ್ರಮ ಖಾತಾ ಬದಲಾವಣೆ ತಡೆಗೆ ಈ ಕೆಲಸ ಕಡ್ಡಾಯ!

`ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತರ ಜಮೀನು ಅಕ್ರಮವಾಗಿ ಬೇರೆಯವರ ಪಾಲಾಗುವುದನ್ನು ತಡೆಯಲು ಎಲ್ಲರೂ ತಮ್ಮ ಪಹಣಿಗೆ ಆಧಾರ್ ಜೋಡಣೆ ಮಾಡಿಕೊಳ್ಳಬೇಕು' ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಹೇಳಿದ್ದಾರೆ....

Read more

ಸದ್ಯಕ್ಕೆ ಇಲ್ಲ ಕೊರೊನಾ ಆತಂಕ: ಸರ್ಕಾರದಿಂದಲೇ ಮಾನವ ಸರಪಳಿ ನಿರ್ಮಾಣಕ್ಕೆ ಕರೆ!

ಕಳೆದ ತಿಂಗಳಿನವರೆಗೂ ಸರ್ಕಾರದ ವಿವಿಧ ಪತ್ರ ವ್ಯವಹಾರಗಳಲ್ಲಿ `ಸಾಮಾಜಿಕ ಅಂತರ' ಕಾಪಾಡುವಂತೆ ಸೂಚಿಸುತ್ತಿದ್ದ ಸರ್ಕಾರ ಇದೀಗ ಮಾನವ ಸರಪಳಿ ನಿರ್ಮಾಣಕ್ಕೆ ಕರೆ ನೀಡಿದ್ದು, ಕೊರೊನಾ ಆತಂಕ ದೂರವಾಗಿದೆ....

Read more

ವಿದೇಶದಲ್ಲಿ ಶಕ್ತಿ ಪ್ರದರ್ಶನ: ಪುಠಾಣಿಗೆ ಒಲಿದ ಬೆಳ್ಳಿ ಪದಕ!

ಹಂಗೇರಿಯಲ್ಲಿ ನಡೆಯುತ್ತಿರುವ 2024ರ ಅಂತಾರಾಷ್ಟ್ರೀಯ `ವಾಕೋ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನಶಿಪ್' ಸ್ಪರ್ಧೆಯಲ್ಲಿ ಕಾರವಾರದ ಅವನಿ ಬೆಳ್ಳಿ ಪದಕ ಗೆದ್ದಿದ್ದಾರೆ. ಕಿಕ್ ಬಾಕ್ಸಿಂಗ್ ಕೋಚ್ ಸೂರಜ್...

Read more

IAS ಓದಲು ಅಲ್ಪ ಸಂಖ್ಯಾತರಿಗೆ ತರಬೇತಿ

IAS ಹಾಗೂ KAS ಅಧಿಕಾರಿಯಗಲು ಬಯಸುವ ಅಲ್ಪ ಸಂಖ್ಯಾತ ಸಮುದಾಯದವರಿಗೆ ಸರ್ಕಾರದಿಂದ ತರಬೇತಿ ನೀಡಲಾಗುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮುಸ್ಲಿಂ, ಕ್ರಿಶ್ಚಿಯನ್,...

Read more
Page 6 of 19 1 5 6 7 19

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page