ಮುಂಡಗೋಡದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಅಲ್ಲಿನ ವೈದ್ಯಾಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು. ಸoಜೆ 4 ಗಂಟೆ ನಂತರ ವೈದ್ಯರು ಸೇವೆಯಲ್ಲಿ ಇರದ...
Read moreಶಿರಸಿ: `ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು' ಎಂದು ಉತ್ತರ...
Read moreಉತ್ತರ ಕನ್ನಡ ಹಾಗೂ ಗೋವಾ ಗಡಿಯಲ್ಲಿರುವ ದೂದ್ ಸಾಗರ್ ಜಲಪಾತ ಪ್ರವಾಸಿಗರ ಪಾಲಿಗೆ ಸ್ವರ್ಗ! ವ್ಲಾಗರ್ ವಿನಯ್ ಹೆಗಡೆ ಅವರ ಜೊತೆ ಈ ಸ್ವರ್ಗ ಲೋಕದಲ್ಲಿ ಒಂದು...
Read moreಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿರುವ ಜೋಗ ಜಲಪಾತ ಅತಿ ಎತ್ತರದಿಂದ ಧುಮುಕುವ ಜಲಧಾರೆಗಳ ಪೈಕಿ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಜೋಗ...
Read moreಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬನವಾಸಿಯಲ್ಲಿ ಆಂಬುಲೆನ್ಸ್ ಓಡಿಸಿದರು. 108 ಆರೋಗ್ಯ ಕವಚ ವಾಹನ ಉದ್ಘಾಟಿಸಿದ ಅವರು ಅದರ ಮೇಲೆ ಏರಿ ಚಾವಿ ತಿರಿಸಿದ್ದು,...
Read moreಸಂಚಾರಿ ಪತ್ರಕರ್ತ ವಿನಯ ಹೆಗಡೆ ವಿಡಿಯೋ ಮೂಲಕ ನಮ್ಮನ್ನು ಮತ್ತಿಘಟ್ಟ ಜಲಪಾತಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ನೀರ ವೈಯ್ಯಾರವನ್ನು ನೋಡಿ ಬರೋಣ, ಬನ್ನಿ! ವಿಡಿಯೋ ಇಲ್ಲಿದೆ https://youtu.be/R9KhqrJLS1M?si=w__e7TbV-n3nxlHB
Read moreಇದೀಗ ಬಹುತೇಕ ಎಲ್ಲಾ ಪ್ರವಾಸಿ ತಾಣಗಳಿಗೂ `ನಿಷೇಧ'ದ ನಾಮಫಲಕ ಅಳವಡಿಸಲಾಗಿದೆ. ಆದರೆ, ಈ ನಿಯಮ ಮಾಗೋಡು ಜಲಪಾತಕ್ಕೆ ಇಲ್ಲ! ಸಂಜೆ 6 ಗಂಟೆಯ ಒಳಗೆ ಹೋದರೆ ಮಂಜಿನ...
Read moreಸೋಮವಾರ ಕದ್ರಾ ಅಣೆಕಟ್ಟಿನ ನಾಲ್ಕು ಗೇಟುಗಳಿಂದ 10600 ಕ್ಯೂಸೆಕ್ ನೀರನ್ನು ಹೆಚ್ಚುವರಿಯಾಗಿ ಹೊರಬಿಡಲಾಗಿದೆ. ವಿದ್ಯುತ್ ಉತ್ಪಾದನೆ ನಂತರ ಒಟ್ಟು 31 ಸಾವಿರ ಕ್ಯೂಸೆಕ್ ನೀರು ನಾಲ್ಕು ಅಣೆಕಟ್ಟಿನಿಂದ...
Read moreಕಾರವಾರದ ಚಿತ್ತಾಕುಲದಿಂದ ಕದ್ರಾ ಮುಖ್ಯರಸ್ತೆಗೆ ಹೊಂದಿಕೊoಡಿರುವ ವೇಗಸವಾಡ ರಸ್ತೆಗೆ ವಿವಾದ ಸುತ್ತಿಕೊಂಡಿದೆ. ಈ ರಸ್ತೆ ಅತಿಕ್ರಮಣ ಆಗಿದೆ ಎಂದು ಸಾಹಿತಿ ವಸಂತ ಬಾಂದೇಕರ್ ಜಿಲ್ಲಾಡಳಿತಕ್ಕೆ ದೂರು ನೀಡಿದ್ದು,...
Read moreಕಾರವಾರ - ಜೋಯಿಡಾ - ಬೆಳಗಾವಿ ರಸ್ತೆಯಲ್ಲಿ ತೆರಳುವವರಿಗೆ ಅಣಶಿ ಘಟ್ಟದಲ್ಲಿ ಸಿಗುವ ಜಲಧಾರೆ. ಪಶ್ಚಿಮ ಘಟ್ಟಗಳ ಸರಣಿ ಸಿಗುವ ಜಲಪಾತದ ಸೊಬಗು ಇಲ್ಲಿ ನೋಡಿ.. https://youtu.be/Zg1YhGIAW00
Read moreYou cannot copy content of this page