ಶಿರಸಿ: ಬಿಸಲಕೊಪ್ಪ ಗ್ರಾಮ ಪಂಚಾಯತ್ ಶಿವಳ್ಳಿ ಗ್ರಾಮದ ಹೊಸಳ್ಳಿಯಲ್ಲಿ ಸಿಲಿಂಡರ್ ಗುರುವಾರ ಸ್ಫೋಟವಾಗಿದೆ.
ಈಶ್ವರ ನಾಯ್ಕ ಎಂಬಾತರು ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದರು. ಆ ಗಾಡಿಯಲ್ಲಿದ್ದ 5 ಕೆಜಿ ತೂಕದ ಸಿಲೆಂಡರ್ ಸ್ಪೋಟವಾಗಿದೆ. ಇದರಿಂದ ಗಾಡಿ ಸಂಪೂರ್ಣ ಭಸ್ಮವಾಗಿದೆ. ಅಲ್ಲಿದ್ದ ನಿತ್ಯ ಬಳಕೆಯ ವಸ್ತುಗಳು ಸುಟ್ಟಿವೆ. ಅಮದಾಜು 50 ಸಾವಿರ ರೂ ಹಾನಿಯಾಗಿದೆ.
Discussion about this post