6

ಈತನಿಗೆ ಜೂಜಾಟವೂ ಒಂದು ವ್ಯಾಪಾರ!

ಶಿರಸಿ: ಬಚಗಾಂವ್ ಬಸ್ ನಿಲ್ದಾಣದ ಎದುರು ಮಟ್ಕಾ ಆಡಿಸುತ್ತಿದ್ದ ಈಶ್ವರ ಬೋವಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

ಹುಸುರಿ ಬಸಳೆಕೊಪ್ಪದ ಈಶ್ವರ ಪಕ್ಕೀರಪ್ಪ ಬೋವಿ ನ 16ರಂದು ಬಸ್ ನಿಲ್ದಾಣದ ಬಳಿ ಬರುವವರ ಬಳಿ ಮಟ್ಕಾ ಆಡುವಂತೆ ಹೇಳುತ್ತಿದ್ದ. ಅದೃಷ್ಟದ ಆಟ ಆಡಿದರೆ ಕಾಸು ಸಿಗುತ್ತದೆ ಎಂದು ಆಮೀಷ ಒಡ್ಡುತ್ತಿದ್ದ. ಹೀಗೆ ಜನರನ್ನು ನಂಬಿಸಿ 1050ರೂ ಹಣವನ್ನು ಸಂಗ್ರಹಿಸಿದ್ದ. ಇದಕ್ಕಾಗಿ ಜನರಿಂದ ಸಂಖ್ಯೆಗಳನ್ನು ಪಡೆದು ಮೂರು ಚೀಟಿಗಳಲ್ಲಿ ಅದನ್ನು ಬರೆದುಕೊಂಡಿದ್ದ.

ಪೊಲೀಸ್ ನಿರೀಕ್ಷಕ ಸೀತಾರಾಮ ದಾಳಿ ನಡೆಸಿ ಮಟ್ಕಾ ಪರಿಕ್ಕರಗಳ ಜೊತೆ ಸಂಗ್ರಹಿಸಿದ್ದ ಹಣವನ್ನು ವಶಕ್ಕೆ ಪಡೆದರು. ವ್ಯಾಪಾರಿ ಈಶ್ವರ ಪಕ್ಕೀರಪ್ಪ ಬೋವಿ ವಿರುದ್ಧ ಪ್ರಕರಣ ದಾಖಲಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page