6

ಗುಡ್‌ಲಕ್ ರಸ್ತೆಯಲ್ಲಿ ಬ್ಯಾಡ್ ನ್ಯೂಸ್ | ಬೀದಿ ಹೆಣವಾದ ಸಿವಿಲ್ ಇಂಜಿನಿಯರ್!

ಭಟ್ಕಳ: ಸಿವಿಲ್ ಇಂಜಿನಿಯರ್ ಆಗಿದ್ದ ಮಹಮದ್ ಪಹಾದ್ (37) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ.

ಮಹಮದ್ ಪಹಾದ್ ಪಾರುಕ್ ಮೋಟಿಯಾ ಅವರು ಜಮಿಯಾಬಾದ್ ರಸ್ತೆಯ ಫಿರ್ದೋಸ್ ನಗರದಲ್ಲಿ ವಾಸವಾಗಿದ್ದರು. ಮೋಟಿಯಾ ಗಾರ್ಡನ್’ನ ಮದೀನಾ ಕಾಲೋನಿಯಿಂದ ಅವರು ಗುಡಲಕ್ ರಸ್ತೆಯಲ್ಲಿರುವ ಹುರಳಿಸಾಲಕ್ಕೆ ತೆರಳಿದ್ದರು. ಅಲ್ಲಿ ಅವರ ಪತ್ನಿ ಮನೆಯಿದ್ದು ಡಿ 7ರ ರಾತ್ರಿ ಅಲ್ಲಿಂದ ಮರಳಿದ್ದರು.

ಹುರಳಿಸಾಲ ಗುಡ್‌ಲಕ್ ರಸ್ತೆಯಲ್ಲಿ ಅವರು ಬಿದ್ದಿರುವುದನ್ನು ಕೆಲವರು ನೋಡಿದರು. ಈ ಬಗ್ಗೆ ಅವರ ಹತ್ತಿರ ಸಂಬAಧಿ ಮದಿನಾ ಅಬ್ದುಲ್ ಬಾಕಿ ವಿಷಯ ತಿಳಿದು ಅಲ್ಲಿಗೆ ಆಗಮಿಸಿದರು. ರಾತ್ರಿ 9.30ರ ವೇಳೆಗೆ ತಪಾಸಣೆ ನಡೆಸಿದಾಗ ಸಿವಿಲ್ ಇಂಜಿನಿಯರ್ ಮಹಮದ್ ಪಹಾದ್ ಸಾವನಪ್ಪಿದ್ದರು. `ಅವರ ಸಾವಿನಲ್ಲಿ ಸಂಶಯವಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಮದಿನಾ ಅಬ್ದುಲ್ ಬಾಕಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page