6

ಅತ್ಯಂತ ಅಪಾಯ ಈ ಮೀನು: ನಂಜಿಗೆ ಮೀನುಗಾರ ಬಲಿ

ಕಾರವಾರ: ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರನಿಗೆ ಮೀನು ವಿಷ ತಗುಲಿದ ಪರಿಣಾಮ ಆತ ಸಾವನಪ್ಪಿದ್ದಾನೆ.
ದೇವಭಾಗದ ನರಸಿಂಹವಾಡದಲ್ಲಿ ವಾಸವಾಗಿದ್ದ ಕೃಷ್ಣಾ ಸೈರು ಕಿರ್ಲೋಸ್ಕರ್ ಎಂಬಾತ ಮೀನು ಹಿಡಿಯುವುದಕ್ಕಾಗಿ ಚಿಕ್ಕದಾದ ಪಾತಿ ದೋಣಿಯಲ್ಲಿ ಅರಬ್ಬಿ ಸಮುದ್ರಕ್ಕೆ ತೆರಳಿದ್ದ. ಮೀನುಗಾರಿಕೆ ಮುಗಿಸಿ ದಡಕ್ಕೆ ಹಿಂತಿರುಗಿದ ಈತನಿಗೆ ಬಲೆಯಲ್ಲಿ `ಜಲ್ಲಿ ಫಿಶ್’ ಕಾಣಿಸಿದ್ದು, ಅದನ್ನು ಬಲೆಯಿಂದ ತೆಗೆದು ಹೊರಗೆ ಬಿಟ್ಟಿದ್ದ. ಆ ಮೀನನ್ನು ಬಲೆಯಿಂದ ಹೊರ ತೆಗೆಯುವಾಗ ಮೀನಿನ ಕೆಲ ಅಂಗಾoಗಗಳು ಆತನ ಮೈ ಹಾಗೂ ಕಣ್ಣಿಗೆ ತಾಗಿದ್ದವು. ಇದರಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಆತ ಸಾವನಪ್ಪಿದ್ದಾನೆ.

  • Related Posts

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    Leave a Reply

    Your email address will not be published. Required fields are marked *

    You cannot copy content of this page