6

ಅಂಗನವಾಡಿ ಮೇಲ್ವಿಚಾರಕಿಗೆ ಪದೋನ್ನತಿ: ಸನ್ಮಾನ

ಯಲ್ಲಾಪುರ: ಅಂಗನವಾಡಿ ಮೇಲ್ವಿಚಾರಕಿ ಹುದ್ದೆಯಿಂದ ಸುಪ್ರರ್ವೈಸರ್ ಆಗಿ ಪದೋನ್ನತಿ ಪಡೆದು ಗದಗಕ್ಕೆ ವರ್ಗವಾದ ಪಾತಿಮಾ ಎಚ್ ಚುಳಕಿ ಅವರನ್ನು ಕಚೇರಿ ಸಿಬ್ಬಂದಿ ಸನ್ಮಾನಿಸಿದರು.

2023ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದ ಪಾತಿಮಾ ಅವರು ಸುಮಾರು ಐದುವರೆ ವರ್ಷಗಳ ಕಾಲ ಪ್ರಭಾರಿ ಸಿಡಿಪಿಓ ಆಗಿದ್ದರು. ಅವರು 11 ವರ್ಷಗಳ ಕಾಲ ಯಲ್ಲಾಪುರ ಕಚೇರಿಯಲ್ಲಿ ಸೇವೆ ಸಲ್ಲಿಸಿ ಇದೀಗ ಪದೋನ್ನತಿ ಪಡೆದಿದ್ದಾರೆ. ಈ ಹಿನ್ನಲೆ ಕಚೇರಿ ಸಿಬ್ಬಂದಿ ಮಂಗಳವಾರ ಮಧ್ಯಾಹ್ನ ಸನ್ಮಾನಿಸಿದರು

ಈ ವೇಳೆ ಪಾತಿಮಾ ಅವರ ಸೇವೆಯನ್ನು ಸ್ಮರಿಸಿ ನ್ಯಾಯವಾದಿ ಬೇಬಿ ಅಮೀನಾ ಶೇಖ್ ಅವರು ಶಾಲು ಹೊದೆಸಿ ಗೌರವಿಸಿದರು. ನಿವೃತ್ತ ಮೇಲ್ವಿಚಾರಕಿ ಲಕ್ಷ್ಮೀ ಭಟ್ಟ ಚಿಮ್ನಳ್ಳಿ, ಮೇಲ್ವಿಚಾರಕರಾದ ವೀರವ್ವ ಪೂಜಾರ್, ಪ್ರಮೋದಾ ಚಂದ್ರಶೇಖರ್, ಕಚೇರಿ ಸಿಬ್ಬಂದಿ ಯಶೋಧಾ, ಪೂಜಾ, ನಾಗರತ್ನ, ಆನಂತ ಹಾಗೂ ಪ್ರಜ್ವಲ್ ಇದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page