6

ಶುದ್ಧ ನೀರಿಗೆ ಚರಂಡಿ ನೀರು ಮಿಶ್ರಣ: ರೈತರ ಜೊತೆ ಲೇಔಟ್ ನಿವಾಸಿಗಳಿಗೂ ಆತಂಕ

ಯಲ್ಲಾಪುರ: ಪಟ್ಟಣದ ದಾತ್ರಿ ನಗರಕ್ಕೆ ಹೊಂದಿಕೊoಡಿರುವ ಹಿತ್ಲಕಾರಗದ್ದೆಯಲ್ಲಿ ಶುದ್ಧ ನೀರಿನ ಜೊತೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಇದರಿಂದ ದಾತ್ರಿ ನಗರದಲ್ಲಿ ವಾಸಿಸುವವರಿಗೆ ನಿತ್ಯ ತೊಂದರೆ ಆಗುತ್ತಿದ್ದು, ಈ ಬಗ್ಗೆ ಬುಧವಾರ ಸಂಜೆ ಜಮಾಯಿಸಿದ ಜನ ಇದಕ್ಕೆ ಕಾರಣರಾದವರ ವಿರುದ್ಧ ಕಿಡಿಕಾರಿದರು.

ಕೆಲವರು ಅನಾಧಿಕಾಲದಿಂದಲೂ ಇದ್ದ ಕಾಲುವೆಗೆ ಮಣ್ಣು ತುಂಬಿದ್ದಾರೆ. ಬೇರೆ ಜಾಗದಲ್ಲಿ ಹೊಸದಾಗಿ ಕಾಲುವೆ ತೆರೆದಿದ್ದಾರೆ. ಇದೇ ಸಮಸ್ಯೆಗೆ ಮೂಲ ಕಾರಣ’ ಎಂದು ಅಲ್ಲಿ ನೆರೆದಿದ್ದವರು ಹೇಳಿದರು. `ವೈಜ್ಞಾನಿಕ ರೀತಿಯಲ್ಲಿ ಇದ್ದ ಕಾಲುವೆ ಮುಚ್ಚಿ, ಮಳೆಗಾಲದಲ್ಲಿ ಎಲ್ಲಡೆ ನೀರು ಸಂಗ್ರಹವಾಗುವoತೆ ಮಾಡಲಾಗಿದೆ. ಇದರಿಂದ ಹಿತ್ಲಕಾರಗದ್ದೆಯಲ್ಲಿರುವ ಕೃಷಿಭೂಮಿಗೂ ತೊಂದರೆ ಉಂಟಾಗಿದೆ’ ಎಂದು ದೂರಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page