6

ಈತ ಗಂಡಸೇ ಅಲ್ಲ!

ಅಂಕೋಲಾ: ದುಡಿದು ಸಂಪಾದನೆ ಮಾಡುವ ಬದಲು ಮಂಗಳಮುಖಿ ವೇಷ ಧರಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವ್ಯಕ್ತಿಗೆ ಅಂಕೋಲಾದ ಜನ ಚಳಿ ಬಿಡಿಸಿದ್ದಾರೆ.
ಮೀಸೆ ಮತ್ತು ಗಡ್ಡ ಬೋಳಿಸಿಕೊಂಡ ಪುರುಷನೊಬ್ಬ ಮೂಗುತಿ ಹಾಕಿಕೊಂಡು ಪಟ್ಟಣದ ಹಲವಡೆ ಓಡಾಡುತ್ತಿದ್ದ. ಸೀರೆ ಉಟ್ಟಿದ್ದ ಈತನ ನೋಡಿ ಕೆಲವರು ಹಣ ಕೊಡುತ್ತಿದ್ದರು. ಹಣ ಕೊಡದೇ ಇದ್ದವರನ್ನು ಆತ ನಿಂದಿಸಿ, ಶಾಪ ಹಾಕುತ್ತಿದ್ದ. ಕೆಸಿ ರಸ್ತೆಗೆ ಬಂದಾಗ ಆತನ ಗೃಹಚಾರ ಕೆಟ್ಟಿತ್ತು. ಕೀಟಲೆ ಮಾಡುವ ಹುಡುಗರ ಬಳಿ ಆತ ಸಿಕ್ಕಿಬಿದ್ದಾಗ ಬಣ್ಣ ಬಯಲಾಯಿತು. ಪಚ್ಚು ಮತ್ತು ಮಾದೇವ ಎಂಬಾತರು ಆತನ ಮೇಲೆ ಮೊದಲ ಅನುಮಾನ ವ್ಯಕ್ತಪಡಿಸಿದ್ದರು.
ಆ ಹುಡುಗರಿಗೆ ಪರಿಚಯವಿದ್ದ ಮಂಗಳಮುಖಿಯ ನೆರವಿನಿಂದ ಆತನನ್ನು ಅವರು ಮಾತನಾಡಿಸಿದ್ದರು. `ಅವ ನಮ್ಮ ಗುಂಪಿನವನಲ್ಲ’ ಎಂದು ನೈಜ ಮಂಗಳಮುಖಿ ಹೇಳಿದಾಗ ಇಡೀ ಊರಿನವರು ಸೇರಿ ತರಾಠೆಗೆ ತೆಗೆದುಕೊಂಡರು. ನಂತರ ಎಲ್ಲರೂ ಸೇರಿ `ಧರ್ಮದೇಟು’ ನೀಡಿದಾಗ ಆತ ಸತ್ಯ ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page