6

ಉರಗ ಮಿಲನಕ್ಕೆ ಅಯ್ಯಪ್ಪನಗರ ಸೂಕ್ತ!

ಶಿರಸಿಯ ಅಯ್ಯಪ್ಪನಗರದಲ್ಲಿ ಎರಡು ಜೋಡಿ ಹಾವುಗಳ ಮಿಲನ ಕಂಡು ಬಂದಿದೆ. ಮನೆ ಬಳಿ ಹಾವು ಬಂದಿರುವುದನ್ನು ನೋಡಿದ ಜನ ಉರಗ ತಜ್ಞರಿಗೆ ಪೋನ್ ಮಾಡಿದ್ದು, ಆ ಕಾಡನ್ನು ತಜ್ಞರು ಕಾಡಿಗೆ ಬಿಟ್ಟಿದ್ದಾರೆ.

ಗುರುವಾರ ಅಯ್ಯಪ್ಪ ನಗರದ ಉಮೇಶ ನಾಯ್ಕ ಅವರ ಮನೆ ಅಂಚಿನಲ್ಲಿ ಒಟ್ಟಿಗೆ ನಾಲ್ಕು ಹಾವು ಕಾಣಿಸಿದವು. ಇದರಿಂದ ಆ ಮನೆಯವರು ಆತಂಕಗೊಂಡರು. ತಕ್ಷಣ ಉರಗ ತಜ್ಞ ಪ್ರಶಾಂತ ಹುಲೆಕಲ್ ಅವರಿಗೆ ಪೋನ್ ಮಾಡಿದರು.

ಹಾವುಗಳಿದ್ದ ಸ್ಥಳಕ್ಕೆ ಉರಗ ತಜ್ಞರು ಆಗಮಿಸಿದರು. ಎರಡು ಹಾವುಗಳು ಅಲ್ಲಿಂದ‌ ಪರಾರಿಯಾದವು. ಇನ್ನೆರಡು ಹಾವುಗಳನ್ನು ಅವರು ಹಿಡಿದು ಕಾಡಿಗೆ ಬಿಟ್ಟರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page