6

ಪ್ರತ್ಯಕ್ಷದರ್ಶಿಯ ದೂರು ಸ್ವೀಕರಿಸಿದ ಪೊಲೀಸರು

ಅಂಕೋಲಾ: ಕುಮಟಾದ ಪ್ರಶಾಂತ ನಾಯಕ ಎಂಬಾತ ಮಾದನಗೇರಿ ಬಳಿ ಅಂಕೋಲಾ ವಾಸರಕುದ್ರುಗೆಯ ಉದಯ ಗಾಂವ್ಕರ್’ರ ಸ್ಕೂಟಿಗೆ ತನ್ನ ಕಾರು ಗುದ್ದಿದ್ದು, ಇದನ್ನು ನೋಡಿದ ಪ್ರತ್ಯಕ್ಷದರ್ಶಿ ರಾಮಚಂದ್ರ ಗಾಂವ್ಕರ್ ಎಂಬಾತರು ಪೊಲೀಸ್ ದೂರು ನೀಡಿದ್ದಾರೆ.
ಜೂ 16ರಂದು ಖಂಡಗಾರದ ಪ್ರಶಾಂತ ನಾಯಕ ತಮ್ಮ ಕಾರನ್ನು ಏಕಾಏಕಿ ಹಿಲ್ಲೂರಿನ ಕಡೆ ತಿರುಗಿಸಿದ್ದು, ಈ ವೇಳೆ ರಸ್ತೆ ದಾಟಲು ನಿಂತಿದ್ದ ಉದಯ ಗಾಂವ್ಕರ್ ಅವರ ಸ್ಕೂಟಿಗೆ ಗುದ್ದಿದ್ದಾರೆ. ಇದರಿಂದ ಉದಯ ಗಾಂವ್ಕರ್ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಆದರೆ, ಈವರೆಗೂ ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿರಲಿಲ್ಲ. ಇದರಿಂದ‌ ಅನುಮಾನಗೊಂಡ ಪ್ರತ್ಯಕ್ಷದರ್ಶಿ ರಾಮಚಂದ್ರ ಗಾಂವ್ಕರ್ ಪೊಲೀಸರ ಬಳಿ ವಿಚಾರಿಸಿದ್ದು, ಪ್ರಕರಣ ದಾಖಲಾಗದ ವಿಷಯ ತಿಳಿದು ಅವರೇ ದೂರು ದಾಖಲಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page