6

ರೈತ ಬೆಳೆದ ಭತ್ತ ಮಣ್ಣುಪಾಲು

ಜೊಯಿಡಾ: ರಾಮನಗರದ ದಿವಾಕರ್ ಯಶವಂತ ಚೋರೆ ಎಂಬಾತರು ಅಕ್ಕಿ ಮಾಡಿಸಲು ರೈಸ್ ಮಿಲ್ಲಿಗೆ ತರುತ್ತಿದ್ದ ಭತ್ತ ವಾಹನ ಅಪಘಾತದ ಕಾರಣದಿಂದ ಮಣ್ಣುಪಾಲಾಗಿದೆ. ಮಣ್ಣಿನಡಿ ಬಿದ್ದ ಭತ್ತದ ಚೀಲಗಳನ್ನು ಕಷ್ಟಪಟ್ಟು ಆರಿಸಿದಾಗ ದೊರೆತ ಭತ್ತವನ್ನು ಅವರು ಅಕ್ಕಿ ಮಾಡಿಸಿದ್ದಾರೆ.
ದಿವಾಕರ್ ಅವರು ಬೆಳೆದಿದ್ದ 15 ಕ್ವಿಂಟಲ್ ಭತ್ತವನ್ನು ರಾಮನಗರದ ಮಸಣು ಶಿರೋಡ್ಕರ್ ಎಂಬಾತ ತನ್ನ ವಾಹನದಲ್ಲಿ ಹಾಕಿಕೊಂಡು `ಮಹಾರಾಜ ರೈಸ್ ಮಿಲ್’ಗೆ ಬರುತ್ತಿದ್ದ. ವಾಹನ ಹಿಮ್ಮುಖವಾಗಿ ಚಲಿಸುವಾಗ ಕಚ್ಚಾ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಭತ್ತದ ಚೀಲಗಳು ನೆಲಕ್ಕೆ ಬಿದ್ದವು. ವಾಹನ ಸಹ ಅದರ ಮೇಲೆ ಬಿದ್ದಿದ್ದು, ಜಖಂ ಆಗಿದೆ. ನಂತರ ಭತ್ತದ ಚೀಲಗಳನ್ನು ಆರಿಸಿ, ಅಕ್ಕಿ ಮಾಡಲು ಕೊಡಲಾಯಿತು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page