6

ಐಷಾರಾಮಿ ಬೈಕ್ ಉರುಳಿಸಿದ ಟಿವಿಎಸ್ ಸ್ಕೂಟರ್!

ಭಟ್ಕಳ: ಐಷಾರಾಮಿ ವಾಹನಗಳ ಪಟ್ಟಿಯಲ್ಲಿರುವ `ಯಮಹಾ ಎಂ ಟಿ – 15′ ಹಾಗೂ ಸಾದಾ ಸೀದಾದ ಟಿವಿಎಸ್ ಸ್ಕೂಟರ್ ನಡುವೆ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ `ಯಮಹಾ ಎಂ ಟಿ – 15′ ಓಡಿಸುತ್ತಿದ್ದ ಲಕ್ಷ್ಮೀಶ ನಾಯ್ಕ (26) ಎಂಬಾತರಿಗೆ ಗಾಯವಾಗಿದೆ.
ಶಿರಾಲಿ ವೆಂಕಟಾಪುರ ಲಕ್ಷ್ಮೀಶ ನಾಯ್ಕ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಅವರು ಜುಲೈ 4ರಂದು ಶಿರಾಲಿಯಿಂದ ಭಟ್ಕಳಕ್ಕೆ ಬೈಕ್ ಮೂಲಕ ಬರುತ್ತಿದ್ದಾಗ `ಹಳೆ ಸಿಟಿ ಲೈಟ್’ ಹೋಟೆಲ್ ಬಳಿ ಅಪಘಾತವಾಗಿದೆ. ಭಟ್ಕಳದ ಬುಡನ್ ಸಾಬ್ ಪಿಂಜಾರ್ ಎಂಬಾತ ತನ್ನ ಟಿವಿಎಸ್ ಸ್ಕೂಟರ್’ನ್ನು ಲಕ್ಷ್ಮೀಶರ ಬೈಕಿಗೆ ಗುದ್ದಿದ್ದರಿಂದ ಕೈ, ಕಾಲು, ತಲೆ, ಮೂಗಿ ಹಾಗೂ ಹೊಟ್ಟೆಗೆ ಗಾಯವಾಗಿದೆ.

 

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page