6

ಬೀಡಾ ಅಂಗಡಿಯಲ್ಲಿ ಅಂಕಿ ಸಂಖ್ಯೆಯ ಓಟ!

ಹಳಿಯಾಳ: ಬಾಯಲ್ಲಿ ನೀರುಣಿಸುವ ಹಾಗೆ ಬೀಡಾ ಕಟ್ಟಿಕೊಡುವ ಪರಶುರಾಮ ಬೈಲಪ್ಪಗೋಳ್ ತಮ್ಮ ಬೀಡಾ ಅಂಗಡಿಯಲ್ಲಿ ರಾಜಾರೋಷವಾಗಿ ಓಸಿ ಆಟವನ್ನು ಆಡಿಸುತ್ತಾರೆ.
ಪಿಶ್ ಸರ್ಕಲ್ ಬಳಿ ಕೆಲ ವರ್ಷಗಳಿಂದ ದುರ್ಗಾನಗರದ ಪರಶುರಾಮ ಬೀಡಾ ಅಂಗಡಿ ನಡೆಸುತ್ತಿದ್ದಾರೆ. ಅವರು ಬೀಡಾ ಮಾರಾಟಕ್ಕಿಂತಲೂ ಓಸಿ ಆಡಿಸುವುದರಿಂದ ಹೆಚ್ಚಿನ ಹಣಗಳಿಸುತ್ತಿದ್ದರು. ಅದೃಷ್ಟದ ಆಟ ಆಡುವ ಒಂದಷ್ಟು ಖಾಯಂ ಗ್ರಾಹಕರನ್ನು ಅವರು ಹೊಂದಿದ್ದರು. ಜುಲೈ 12ರ ಸಂಜೆ ಇಲ್ಲಿ ಜನರಿಂದ ಹಣ ಸಂಗ್ರಹಿಸಿ ಅಂಕೆ-ಸoಖ್ಯೆಯ ಆಟ ಆಡಿಸುತ್ತಿದ್ದಾಗ ಅವರು ಪಿಸೈ ವಿನೋದ ಎಸ್ ಕೆ ಬಳಿ ಸಿಕ್ಕಿಬಿದ್ದಿದ್ದಾರೆ. ದಾಳಿಯ ವೇಳೆ ಜನರಿಂದ ಸಂಗ್ರಹಿಸಿದ್ದ 7 ಸಾವಿರ ರೂ ಪೊಲೀಸರಿಗೆ ಸಿಕ್ಕಿದೆ. ಓಸಿ ಆಡಲು ಕಟ್ಟಿದ ಹಣ ಇದೀಗ ನ್ಯಾಯಾಲಯಕ್ಕೆ ಸೇರಿದ್ದು, ಪರಶುರಾಮರ ವಿಚಾರಣೆ ಮುಂದುವರೆದಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page