6

`ತಡೆಗೋಡೆ ಇಲ್ಲದಿರುವುದೇ ಅವಘಡಕ್ಕೆ ಕಾರಣ’

ಕಾರವಾರ: `ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ತಡೆಗೋಡೆ ಹಾಕಿದ್ದರೆ ಇಷ್ಟೊಂದು ದೊಡ್ಡ ದುರಂತ ನಡೆಯುತ್ತಿರಲಿಲ್ಲ’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಘಟನೆ ನಡೆದ ಸ್ಥಳದ ಪಕ್ಕದಲ್ಲಿಯೇ 30 ವರ್ಷಗಳ ಹಿಂದೆ ತೆರವು ಮಾಡಿದ್ದ ಗುಡ್ಡಕ್ಕೆ ತಡೆಗೋಡೆ ಹಾಕಲಾಗಿದೆ. ಆದರೆ, ಆ ಸ್ಥಳದಲ್ಲಿ ಯಾವ ಕುಸಿತ ಆಗಿಲ್ಲ. ಈಗ ಅವೈಜ್ಞಾನಿಕ ಕೆಲಸಕ್ಕೆ ಹತ್ತು ಜನ ಸಾವನಪ್ಪಿದ್ದಾರೆ’ ಎಂದರು.
`ಭಾರತ್ ಬೆಂಜ್ ಲಾರಿಯಲ್ಲಿ ಕ್ಲೋಸ್ ಮಾಡಿ ಕುಳಿತರೆ ಆರು ದಿನ ಬದುಕಬಹುದು ಎನ್ನುವ ವಿಚಾರ ತಿಳಿಸಿದ್ದರು. ಈ ಕಾರಣದಿಂದ ನಿರಂತರ ಹುಡುಕಾಟ ನಡೆದಿದೆ. ಶಿರೂರು ಸೂಕ್ಷ್ಮ ಸ್ಥಳ ಎಂದು ವರದಿ ನೀಡಿದ್ದರು ನಿರ್ಲಕ್ಷ ಮಾಡಲಾಗಿದೆ’ ಎಂದು ದೂರಿದರು.

  • Related Posts

    ‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ

    Share this… Facebook Pinterest Twitter Linkedin Whatsappಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿಗಳು…

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    Leave a Reply

    Your email address will not be published. Required fields are marked *

    You cannot copy content of this page