ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಜಿಲ್ಲೆಯಲ್ಲಿಯೇ ಸಮುದ್ರ ಸೇರುವ ಕಾಳಿ ನದಿ ಜಿಲ್ಲೆಯ ಪಾಲಿಗೆ ಜೀವನಾಡಿ. ಮೀನುಗಾರಿಕೆ, ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ಪ್ರವಾಸೋದ್ಯಮಕ್ಕೆ ಸಹ ಈ ನದಿಯ ಕೊಡುಗೆ ಅಪಾರ. ಕಾಳಿ ನದಿ ವಿಶೇಷದ ಬಗ್ಗೆ ಸುಕನ್ಯಾ ದೇಸಾಯಿ ಅವರು ವಿವರಿಸಿದ<span style="color: #ff0000;"><strong> ವಿಡಿಯೋ</strong></span> ಇಲ್ಲಿ ನೋಡಿ... https://www.youtube.com/watch?v=IgJAQAStw5Q
Discussion about this post