ಮಳೆ ಕಾರಣದಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಹೆಸ್ಕಾಂ ಸಹಾಯವಾಣಿ ಸಂಖ್ಯೆ ಪ್ರಕಟಿಸಿದೆ. ವಿದ್ಯುತ್ ಸರಬರಾಜು, ವಿದ್ಯುತ್ ತಂತಿ ತುಂಡಾಗಿರುವುದು ಸೇರಿ ಯಾವುದೇ ಸಮಸ್ಯೆ ಇದ್ದರೂ ಗ್ರಾಹಕರು 1912ಗೆ ಫೋನ್ ಮಾಡಬಹುದು. ಇಲ್ಲವಾದಲ್ಲಿ ಸ್ಥಳೀಯವಾಗಿಯೂ ಫೋನ್ ಮಾಡಿ, ಸಮಸ್ಯೆ ಹೇಳಿಕೊಳ್ಳಬಹುದು.
ನಿಮ್ಮೂರಿನ ಹೆಸ್ಕಾಂ ಕಚೇರಿಯ ಫೋನ್ ನಂ ಈಗಲೇ ಸೇವ್ ಮಾಡಿಕೊಳ್ಳಿ!
ಕರಾವಳಿಗೆ ಸಂಬoಧಿಸಿದ ಫೋನ್ ನಂ ವಿವರ:
ಕಾರವಾರ: 08382-221336
ಸದಾಶಿವಗಡ: 08382-265753
ಅಂಕೋಲಾ: 08382-230730
ಕುಮಟಾ: 08386-222034
ಗೋಕರ್ಣ: 9480881935
ಮರಾಕಲ್: 9480883732,
ಹೊನ್ನಾವರ: 08387-220294
ಕಾಸರಕೋಡ್: 9480881943
ಗೇರುಸೊಪ್ಪ: 08387-268063
ಭಟ್ಕಳ: 9480881958
ಮುರುಡೇಶ್ವರ: 08385- 268555 ಅಥವಾ 9481504867
ಮಲೆನಾಡಿಗೆ ಸಂಬoಧಿಸಿದ ಫೋನ್ ನಂ ವಿವರ
ಶಿರಸಿ ಶಾಖೆ: 08384-226350 ಅಥವಾ 9480881805
ಸಿದ್ದಾಪುರ: 08389-230162 ಅಥವಾ 9480881888
ಯಲ್ಲಾಪುರ: 08419-261170 ಅಥವಾ 9480881851, ಮುಂಡಗೋಡ: 08301-222151
ದಾಂಡೇಲಿ: 08284-231239
ಹಳಿಯಾಳ: 08284-220138
ದಾಂಡೇಲಿ ನಗರ: 9480881764
ದಾಂಡೇಲಿ ಗ್ರಾಮೀಣ: 9480881778
ರಾಮನಗರ: 8749008440
ಜೊಯಿಡಾ: 9480881779
ಹಳಿಯಾಳ ನಗರ: 9480881780
ಹಳಿಯಾಳ ಗ್ರಾಮೀಣ: 9480881781
Discussion about this post