ಕಾರವಾರ ಹಾಗೂ ಹೊನ್ನಾವರದ ಹೆಸ್ಕಾಂ ಕಚೇರಿಯಲ್ಲಿ ಜುಲೈ 20ರ ಬೆಳಗ್ಗೆ 11 ಗಂಟೆಗೆ ವಿದ್ಯುತ್ ಅದಾಲತ್ ನಡೆಯಲಿದೆ. ವಿದ್ಯುತ್ ಸಮಸ್ಯೆಗಳ ಬಗ್ಗೆ ಗ್ರಾಹಕರು ಅಲ್ಲಿ ಹೇಳಿಕೊಳ್ಳಬಹುದು. ಜೊತೆಗೆ ಮಧ್ಯಾಹ್ನ 3.30ಕ್ಕೆ ವಿದ್ಯುತ್ ಗ್ರಾಹಕರ ಸಭೆ ಸಹ ನಡೆಯಲಿದೆ. ಗ್ರಾಹಕರು ತಮ್ಮ ವಿದ್ಯುತ್ ಸಂಬoಧಿತ ಸಮಸ್ಯೆಗಳ ಬಗ್ಗೆ ಹಾಗೂ ಕುಂದು ಕೊರತೆಗಳ ಬಗ್ಗೆ ಇಲ್ಲಿ ದೂರು ಕೊಡಬಹುದು.
Discussion about this post