ಮುಂಡಗೋಡ: ಗೋಟಗೋಡಿಕೊಪ್ಪ ತಿರುವಿನಲ್ಲಿ ನಿಂತಿದ್ದ ಬೈಕ್ ಹಾಗೂ ಕಾರಿಗೆ ಇನ್ನೊಂದು ಕಾರು ಗುದ್ದಿದೆ.
ಮಳೆ ಕಾರಣ ರಸ್ತೆ ಮೇಲೆ ಮರ ಬಿದ್ದಿದ್ದು, ವಾಹನಗಳು ಸಾಲಿನಲ್ಲಿ ನಿಂತಿದ್ದವು. ಅರಣ್ಯ ಸಿಬ್ಬಂದಿ ಮರ ತೆರವು ಮಾಡುತ್ತಿದ್ದಾಗ ಹಿಂದಿನಿoದ ಬಂದ ಕಾರು ಇನ್ನೊಂದು ಕಾರು ಹಾಗೂ ಬೈಕಿಗೆ ಗುದ್ದಿದೆ. ಇದರಿಂದ ಗುದ್ದಿಸಿಕೊಂಡ ವಾಹನ ಜಖಂ ಆಗಿದೆ.
Discussion about this post