ಮುಂಡಗೋಡ: ಕಣಜನ ಹುಳು ಕಡಿದು ಸಾವನಪ್ಪಿದ ಜನ್ನು ಕೊಕರೆ ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ 15 ಲಕ್ಷ ರೂ ಪರಿಹಾರದ ಚೆಕ್’ನ್ನು ಶಾಸಕ ಶಿವರಾಮ ಹೆಬ್ಬಾರ್ ವಿತರಿಸಿದ್ದಾರೆ.
ಶಾಸಕರ ವಿಶೇಷ ಪ್ರಯತ್ನದಿಂದ ಮೈನಳ್ಳಿ ಗ್ರಾಮದ ಗೌಳಿ ಸಮುದಾಯದ ಜನ್ನು ಕುಟುಂಬದವರಿಗೆ ಈ ಹಣ ದೊರೆತಿದೆ. ಮುಂಡಗೋಡದ ಪ್ರವಾಸಿ ಮಂದಿರದಲ್ಲಿ ಮೃತನ ಕುಟುಂಬದವರು ಪರಿಹಾರದ ಚೆಕ್ ಪಡೆದರು. ಅರಣ್ಯಾಧಿಕಾರಿಗಳು ಹಾಜರಿದ್ದರು.
Discussion about this post