ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರೂರು. ಈ ಕಾಡಿನ ಒಳಗೆ ಇನ್ನೂ ಬೆಳಕಿಗೆ ಬರದ ಅನೇಕ ಜಲದಾರೆಗಳಿವೆ. ಕೆಲವು ಸ್ಥಳೀಯರಿಗೆ ಮಾತ್ರ ಪರಿಚಿತ. ಇಂಥಹುದೇ ಸಾಲಿನಲ್ಲಿ ಸೇರುವ ಜಲಪಾತಗಳ ಪೈಕಿ `ಶಿರ್ಲಗದ್ದೆ’ ಸಹ ಒಂದು.
ಸಿದ್ದಾಪುರ ತಾಲೂಕಿನಲ್ಲಿರುವ ಕಿರು ಜಲಪಾತ ಶಿರ್ಲಗದ್ದೆ. ಒಂದು ದಿನದ ವಿಹಾರಕ್ಕೆ ಹೇಳಿ ಮಾಡಿಸಿದ ತಾಣ. ಈ ಜಲಪಾತ ತನ್ನ ಚೆಲುವಿನಿಂದಲೇ ಮನ ಗೆಲ್ಲುತ್ತದೆ.
ಜಲಪಾತದ ವಿಡಿಯೋ ಇಲ್ಲಿ ನೋಡಿ..
Discussion about this post