6

ಮೊಬೈಲ್ ಕಳೆದರೆ ಆನ್‌ಲೈನ್ ದೂರು: ಕಾಣದ ಮೊಬೈಲ್ ಹುಡುಕಿದ ಪೊಲೀಸ್ ತಂತ್ರಜ್ಞಾನ!

ಶಿರಸಿ: ಕಳೆದು ಹೋದ ಮೊಬೈಲ್’ನ್ನು ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿದ್ದಾರೆ.

ಹನಮಂತ ಬಾವುರಾವ್ ಕದಂ ಎಂಬಾತರು 27,000ರೂ ಮೌಲ್ಯದ ಒಪ್ಪೊ ಕಂಪನಿಯ ಮೊಬೈಲನ್ನು ಕಳೆದುಕೊಂಡಿದ್ದರು. ಮೊಬೈಲ್ ಕಳೆದ ಬಗ್ಗೆ ಅವರು ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದರು. ಇದರೊಂದಿಗೆ ಅದಕ್ಕೆ ಸಂಬoಧಿಸಿದ ದಾಖಲೆಗಳನ್ನು ಸಹ ಒದಗಿಸಿದ್ದರು.

ಹುಡುಕಾಟ ನಡೆಸಿದ ಪೊಲೀಸರಿಗೆ ಶಿರಸಿ ಮಾರುಕಟ್ಟೆಯಲ್ಲಿಯೇ ಆ ಮೊಬೈಲ್ ಪತ್ತೆಯಾಗಿದ್ದು, ಪಿಎಸ್‌ಐ ನಾಗಪ್ಪ ಬಿ ಅವರ ಜೊತೆ ಪೊಲೀಸ್ ಸಿಬ್ಬಂದಿ ಮಂಜುನಾಥ ಕಾಶಿಕೋವಿ, ಮಲ್ಲಿಕಾರ್ಜುನ ಕುದರಿ ಆ ಮೊಬೈಲನ್ನು ಹುಡುಕಿ ಠಾಣೆಗೆ ತಂದರು. ನ0ತರ ವಾರಸುದಾರರಿಗೆ ಆ ಮೊಬೈಲನ್ನು ಹಿಂತಿರುಗಿಸಿದರು.

ನೀವು ಮೊಬೈಲ್ ಕಳೆದುಕೊಂಡರೆ ಇಲ್ಲಿ ದೂರು ದಾಖಲಿಸಿ. ವೆಬ್‌ಸೈಟ್: https://kspapp.in/ksp/api/elost-reports

ಈ ಮಾಹಿತಿಯನ್ನು ಶೇರ್ ಮಾಡಿ.. ಅಗತ್ಯವಿದ್ದವರಿಗೆ ನೆರವಾಗಿ!

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page