6

ನಿಮ್ಮಲ್ಲಿ ಹಾಳಾದ ಮೊಬೈಲ್ ಇದೆಯಾ? ಹಾಗಾದರೆ ಇಲ್ಲಿ ಪೋನ್ ಮಾಡಿ!

ಕೆನಾರಾ ಬ್ಯಾಂಕ್ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆಯವರು ಹಾಳಾದ ಮೊಬೈಲ್’ಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡುತ್ತಾರೆ. ಇಲ್ಲಿ ಆಗಾಗ ಇಂಥ ಶಿಬಿರಗಳು ನಡೆಯುತ್ತವೆ. ಪ್ರಸ್ತುತ ಕುಮಟಾದ ಹೆಗಡೆ ರಸ್ತೆಯಲ್ಲಿರುವ ಈ ಸಂಸ್ಥೆಯಲ್ಲಿ ಜುಲೈ 5ರಂದು ಮೊಬೈಲ್ ರಿಪೇರಿ ಶಿಬಿರ ಆಯೋಜಿಸಲಾಗಿದೆ. ಈಗಾಗಲೇ ಮೊಬೈಲ್ ರಿಪೇರಿ ತರಬೇತಿಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಂದ ಉಚಿತವಾಗಿ ರಿಪೇರಿ ಮಾಡಿಸಿ ಕೊಡಲಾಗುತ್ತದೆ. ಮೊಬೈಲ್’ನಲ್ಲಿ ದುಬಾರಿಯಾಗಿದ್ದ ಯಾವುದಾದರೂ ವಸ್ತು ಹಾಳಾಗಿದ್ದರೆ ಮಾತ್ರ ಅದನ್ನು ಗ್ರಾಹಕರು ಪೂರೈಸಬೇಕಾಗಿದ್ದು, ರಿಪೇರಿ ಮಾಡಿದಕ್ಕಾಗಿ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
ನಿಮ್ಮಲ್ಲಿಯೂ ಹಾಳಾದ ಮೊಬೈಲ್ ಇದ್ದರೆ ಕೂಡಲೇ 9538281989 ಅಥವಾ 9449860007ಗೆ ಪೋನ್ ಮಾಡಿ.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    Leave a Reply

    Your email address will not be published. Required fields are marked *

    You cannot copy content of this page