6

ಕಾಳಜಿ ಕೇಂದ್ರದಲ್ಲಿ ಪಾಯಸದ ಊಟ: ಸಂತ್ರಸ್ತರ ಜೊತೆ ಸಡಗರ ಹಂಚಿಕೊoಡ ಯುವಕ

ಹೊನ್ನಾವರ: ಗುಂಡಿಬೈಲ್ ಶಾಲೆಯಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರಿಗೆ ಜೈರಾಮ್ ನಾಯ್ಕ ಎಂಬಾತರು ಪಾಯಸದ ಊಟ ಹಾಕಿಸಿದ್ದಾರೆ.
ಪಾಯಸದ ಊಟ ಹಾಕಿಸಿರುವ ಜೈರಾಮ್ ನಾಯ್ಕ ಸಹ ನೆರೆ ಸಂತ್ರಸ್ತರು. ತಮ್ಮ ಹುಟ್ಟುಹಬ್ಬದ ಹಿನ್ನಲೆ ಅವರು ಕಾಳಜಿ ಕೇಂದ್ರದಲ್ಲಿರುವವರಿಗೆ ಸಿಹಿ ತಿನಿಸಿದರು. ಆ ಮೂಲಕ ಕಾಳಜಿ ಕೇಂದ್ರದಲ್ಲಿಯೇ ಅವರು ಸಂಭ್ರಮಿಸಿದರು. ಅಲ್ಲಿದ್ದ ಎಲ್ಲರೂ ಜೈರಾಮ ನಾಯ್ಕರಿಗೆ ಶುಭಕೋರಿದರು.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    Leave a Reply

    Your email address will not be published. Required fields are marked *

    You cannot copy content of this page