ಜಗತ್ತಿನ ಅತ್ಯಂತ ಸುಂದರವಾದ ರಾಷ್ಟ್ರಗೀತೆ ನಮ್ಮದು. ಇದನ್ನು ಯಾರೇ ಹಾಡಿದರೂ ಚೆಂದ. ಇನ್ನು ಮೂರೇ ಮೂರು ವರ್ಷದ ಪುಟ್ಟ ಮಗು ತನ್ನ ತೊದಲು ನುಡಿಯಲ್ಲಿ ಹಾಡಿದರೆ? ಶಿರಸಿಯ ಸುಪರ್ಣಾ ಹೆಗಡೆ ಹಾಗೂ ನಾಗರಾಜ್ ಹೆಗಡೆ ಪುತ್ರ ಶ್ರೀವತ್ಸ ಹಾಡಿರುವ ರಾಷ್ಟ್ರಗೀತೆ ವೈರಲ್ (Viral ) ಆಗಿದೆ.
ಈ ವಿಡಿಯೋ ಇಲ್ಲಿ ನೋಡಿ..
Discussion about this post