ಇದೀಗ ಬಹುತೇಕ ಎಲ್ಲಾ ಪ್ರವಾಸಿ ತಾಣಗಳಿಗೂ `ನಿಷೇಧ’ದ ನಾಮಫಲಕ ಅಳವಡಿಸಲಾಗಿದೆ. ಆದರೆ, ಈ ನಿಯಮ ಮಾಗೋಡು ಜಲಪಾತಕ್ಕೆ ಇಲ್ಲ!
ಸಂಜೆ 6 ಗಂಟೆಯ ಒಳಗೆ ಹೋದರೆ ಮಂಜಿನ ಹನಿಗಳು ನಿಮ್ಮನ್ನು ಸ್ವಾಗತಿಸುತ್ತವೆ. ಎಂ ರಾಜಶೇಖರ್ ಅವರು ಜಲಧಾರೆಯ ಸೊಬಗನ್ನು ಚಿತ್ರಿಸಿ ಸವಿವರವಾಗಿ ಮಾಹಿತಿ ನೀಡಿದ ವಿಡಿಯೋ ಇಲ್ಲಿ ನೋಡಿ..
Discussion about this post