6

ಶೌಚಕ್ಕೆ ಹೋಗುವಾಗ ಹುಷಾರು: ಇಲ್ಲಿ ಹಾವುಗಳಿವೆ!

ಶಿರಸಿ: ಶೌಚಾಲಯದ ಒಳಗೆ ಅಡಗಿ ಕೂತಿದ್ದ ನಾಗರಹಾವನ್ನು ಉರಗ ತಜ್ಞರು ಕಾಡಿಗೆ ಬಿಟ್ಟಿದ್ದಾರೆ.

ಶಿರಸಿ ನಾರಾಯಣಗುರು ನಗರಕ್ಕೆ ಬಂದ ನಾಗರಹಾವು ಉಮೇಶ ಬಂಕಾಪುರ ಅವರ ಮನೆ ಹಿಂದಿನ ಶೌಚಾಲಯದಲ್ಲಿ ಅಡಗಿತ್ತು. ಗುರುವಾರ ಹಾವು ನೋಡಿದ ಕುಟುಂಬದವರು ಕಕ್ಕಾಬಿಕ್ಕಿಯಾದರು.

ಶೌಚಾಲಯದ ಒಳಗೆ ಹಾವು ಅಡಗಿದ ಬಗ್ಗೆ ಮನೆಯವರು ಪ್ರಶಾಂತ ಹುಲೇಕಲ್ ಅವರಿಗೆ ಮಾಹಿತಿ ನೀಡಿದರು. ಅವರು ಸ್ನೇಕ್ ಸ್ಟಾರ್ ಅವರನ್ನು ಕಳುಹಿಸಿದ್ದು, ಅವರು ಉಪಾಯವಾಗಿ ಆ ಹಾವನ್ನು ಚೀಲಕ್ಕೆ ತುಂಬಿದರು. ನಂತರ ಉರಗವನ್ನು ಕಾಡಿಗೆ ಬಿಡಲಾಯಿತು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page