6

`ಸುಗಮ’ ಪ್ರಯಾಣಕ್ಕೆ ಅಡ್ಡಿಯಾದ ಅಪಘಾತ: ತಲೆ ಒಡೆದು ಸಾವನಪ್ಪಿದ ಯುವಕ

ಕುಮಟಾ: ಹೊನ್ನಾವರ ಕಡೆಯಿಂದ ಕುಮಟಾಗೆ ಆಗಮಿಸುತ್ತಿದ್ದ `ಸುಗಮ’ ಬಸ್ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸೂರಜ್ ಮಡಿವಾಳ (22) ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ಜೂ 29ರ ರಾತ್ರಿ 9.50ಕ್ಕೆ ಕೊಪ್ಪಳಕರವಾಡಿ ಬ್ರೌನದ್ ವುಡ್ ಶಾಪ್ ಬಳಿ ಈ ಅಪಘಾತ ನಡೆದಿದೆ. ಸುಗಮ ಬಸ್ ಚಾಲಕ ಬಾಬು ಮಡಿವಾಳ ಎಂಬಾತ ಅತ್ಯಂತ ವೇಗವಾಗಿ ಬಸ್ ಚಲಾಯಿಸಿಕೊಂಡು ಬಂದಿದ್ದು, ಏಕಾಏಕಿ ಬಸ್ಸನ್ನು ಬಲಬದಿಗೆ ತಿರುಗಿಸಿದ್ದಾನೆ. ಈ ವೇಳೆ ಮಾಸ್ತಿಕಟ್ಟೆಯಿಂದ ಗಿಬ್ ಸರ್ಕಲ್ ಕಡೆ ಬೈಕ್ ಮೇಲೆ ಹೊರಟಿದ್ದ ಸೂರಜ್ ಮಡಿವಾಳಗೆ ಬಸ್ ಗುದ್ದಿದೆ. ಇದರಿಂದ ಸೂರಜ್ ನೆಲಕ್ಕೆ ಅಪ್ಪಳಿಸಿ ತಲೆ ಒಡೆದಿದ್ದು, ಮೆದುಳು ಹೊರಬಂದು ಛಿದ್ರಗೊಂಡಿದೆ. ಆತ ಅಲ್ಲಿಯೇ ಕೊನೆ ಉಸಿರೆಳೆದಿದ್ದಾನೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page