6

ನೀರಿನಲ್ಲಿ ಮುಳುಗಿದ ತೇಲುವ ಕಾರಂಜಿ!

ದಾಂಡೇಲಿಯ ಪೆಪರ್’ಮಿಲ್‌ನವರು ಕೊಡುಗೆಯಾಗಿ ನೀಡಿದ್ದ `ತೇಲುವ ಕಾರಂಜಿ’ ಗೋಕರ್ಣದ ಕೋಟಿತೀರ್ಥದ ನೀರಿನಲ್ಲಿ ಮುಳುಗಿದೆ.
ನೀರಿನ ಒಳಗೆ ಛಾಯಾಚಿತ್ರ ತೆಗೆಯುವ ಗಣಪತಿ ಉಪಾಧ್ಯ ಇದನ್ನು ಪತ್ತೆ ಮಾಡಿ, ಆ ವಿಡಿಯೋ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ `ತೇಲುವ ಕಾರಂಜಿ ಮುಳುಗಿದ’ ಬಗ್ಗೆ ಚರ್ಚೆಯಾಗುತ್ತಿದೆ. ಕೋಟಿತೀರ್ಥದ ನೀರಿನ ಶುದ್ಧತೆಗಾಗಿ ಈ ಕಾರಂಜಿ ಅಳವಡಿಸುವ ಚಿಂತನೆ ಇತ್ತು. ಪ್ರಾಯೋಗಿಕ ಪರೀಕ್ಷೆ ಸಹ ನಡೆದಿತ್ತು. ಮಳೆಯ ಬಾರಕ್ಕೆ ಆ ಕಾರಂಜಿ ನೀರಿನ ತಳ ಸೇರಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page