6

ಇಕೋ’ಗೆ ಗುದ್ದಿದ ಲಾರಿ: 7 ಜನರಿಗೆ ಗಾಯ

ಕುಮಟಾ: ಇಲ್ಲಿನ ಎ ಪಿ ಎಂ ಸಿ ಬಳಿ ಇಕೋ ವಾಹನಕ್ಕೆ ಲಾರಿ ಗುದ್ದಿದ ಪರಿಣಾಮ ಇಕೋ ವಾಹನದಲ್ಲಿದ್ದ 7 ಜನ ಗಾಯಗೊಂಡಿದ್ದಾರೆ.
ಹಳಿಯಾಳದಲ್ಲಿ ಎಲೆಕ್ಟಿಶಿಯನ್ ಆಗಿ ಕೆಲಸ ಮಾಡುವ ತೌಸಿಫ್ ಎಂಬಾತ ತನ್ನ ಕುಟುಂಬದವರ ಜೊತೆ ಜೂ 29ರಂದು ಇಕೋ ವಾಹನದಲ್ಲಿ ಕುಮಟಾದಿಂದ ಹೊನ್ನಾವರ ಕಡೆ ಹೊರಟಿದ್ದ. ಆಗ ಹಿಂದಿನಿoದ ಬಂದ ಕೇರಳ ರಾಜ್ಯದ ಲಾರಿ ಈ ಕುಟುಂಬದವರು ಸಂಚರಿಸುತ್ತಿದ್ದ ವಾಹನಕ್ಕೆ ಗುದ್ದಿದೆ. ಲಾರಿ ಚಾಲಕ ಪೈಸಲ್ ನಿರ್ಲಕ್ಷ ಅಪಘಾತಕ್ಕೆ ಕಾರಣವಾಗಿದ್ದು, ತೌಸಿಪ್’ನ ಪತ್ನಿ ಸವಿಮುನ್, ಮಗಳು ಸಿಮ್ರಾ, ತಂಗಿ ಪಿರದೋಸ್ ತಮ್ಮ ವಸೀಮ್, ನಾದಿನಿ ಹಪ್ಸಾ ಹಾಗೂ ತಂಗಿ ಮಗಳು ಸಿದ್ರಾ ಗಾಯಗೊಂಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page