ಭದ್ರಕಾಳಿಗೆ ವಿಶೇಷ ಅಲಂಕಾರ
ನವರಾತ್ರಿ ಹಿನ್ನಲೆ ಸೋಮವಾರ ಗೋಕರ್ಣದ ಭದ್ರಕಾಳಿ ಮಂದಿರದಲ್ಲಿ ದೇವಿಗೆ ವಿಶೇಷ ಅಲಂಕಾರ ನಡೆಯಿತು. ಹಲವು ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.
6
ನವರಾತ್ರಿ ಹಿನ್ನಲೆ ಸೋಮವಾರ ಗೋಕರ್ಣದ ಭದ್ರಕಾಳಿ ಮಂದಿರದಲ್ಲಿ ದೇವಿಗೆ ವಿಶೇಷ ಅಲಂಕಾರ ನಡೆಯಿತು. ಹಲವು ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು.
ಕಾರವಾರ: ಡೆಕೊರೇಶನ್ ಕೆಲಸ ಮಾಡುವ ಅಭಿಷೇಕ ಖಾರ್ವಿ (18) ಎಂಬಾತರ ಮೇಲೆ ಪ್ರಣವ ಬಾಂದೇಕರ್ ಎಂಬಾತರು ಕಬ್ಬಿಣದ ರಾಡಿನಿಂದ ಹೊಡೆದಿದಿದ್ದು, ಅಭಿಷೇಕ ಖಾರ್ವಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ....
ಕಾರವಾರ: ರಾಜಧಾನಿ ಬೆಂಗಳೂರಿನಲ್ಲಿ ಹೋರಾಟ ನಡೆಸಿದ ಗ್ರಾ ಪಂ ಪ್ರತಿನಿಧಿ ಹಾಗೂ ನೌಕರರು ಜಿಲ್ಲಾಕೇಂದ್ರ ಕಾರವಾರದಲ್ಲಿಯೂ ಸೋಮವಾರ ತಮ್ಮ ಹೋರಾಟ ಮುಂದುವರೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು...
ಶಿರಸಿ: ಯಾವುದೇ ಅನುಮತಿ ಪಡೆಯದೇ ಅಪಾರ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಸಾಗಿಸುತ್ತಿದ್ದ ಲಾರಿ ಸಂಚಾರವನ್ನು ಸೋಮವಾರ ಪೊಲೀಸರು ತಡೆದಿದ್ದಾರೆ. ಕೃಷಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ....
ಮುಂಡಗೋಡ: `ಮುಂಡಗೋಡನ್ನು ಹಿಂದೂಳಿದ ತಾಲೂಕು ಎಂದು ಗುರುತಿಸಿದಕ್ಕಾಗಿ ಜನ ಕೀಳರಿಮೆ ಭಾವನೆ ಹೊಂದುವ ಬದಲು ಸಿಕ್ಕ ಅವಕಾಶ ಬಳಸಿಕೊಂಡು ಮಾದರಿ ತಾಲೂಕು ಎಂಬ ಹೆಸರು ಪಡೆಯಬೇಕು' ಎಂದು...
ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ 25ಕ್ಕೂ ಅಧಿಕ ಹುಲಿಗಳು ಇವೆ. ಹುಲಿ ಸಂರಕ್ಷಿತ ಪ್ರದೇಶ ಹೊರತುಪಡಿಸಿ ಪಶ್ಚಿಮಘಟ್ಟದ ವಿವಿಧ ಪ್ರದೇಶಗಳಲ್ಲಿ ಅವುಗಳ ಸಂಚಾರವಿದೆ. ಆದರೆ,...
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾ ಪಂ ಪ್ರತಿನಿಧಿಗಳು ಹಾಗೂ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ಸರ್ಕಾರಿ ಕಚೇರಿ ಕೆಲಸ ಸಾಗುತ್ತಿಲ್ಲ. ಬಹುತೇಕ ಸರ್ಕಾರಿ ನೌಕರರು ವೇತನಸಹಿತ ಪ್ರತಿಭಟನೆಗೆ...
ಮುಂಡಗೋಡ: ರಸ್ತೆ ಬದಿ ನಡೆದು ಹೋಗುತ್ತಿದ್ದ ಬೌದ್ಧ ಸನ್ಯಾಸಿ ಕುಂಚೋಕ್ ಗಯಾಲ್ಟ್ಸೆನ್ (65) ಬೈಕ್ ಗುದ್ದಿದ ಪರಿಣಾಮ ಸಾವನಪ್ಪಿದ್ದಾರೆ. ಲಾಮಾ ಕ್ಯಾಂಪಿನಲ್ಲಿ ವಾಸವಾಗಿದ್ದ ಕುಂಚೋಕ್ ಗಯಾಲ್ಟ್ಸೆನ್ ಸೆ...
ಸಾಮಾಜಿಕ ಜಾಲತಾಣದಲ್ಲಿ ಜನಪ್ರತಿನಿಧಿಯೊಬ್ಬರನ್ನು ಗುರಿಯಾಗಿರಿಸಿಕೊಂಡು ಅಕ್ಷರ ದಾಳಿ ನಡೆದಿದ್ದು, ಅದನ್ನು ಶೇರ್ ಮಾಡಿದ ಇನ್ನೊಬ್ಬ ಜನಪ್ರತಿನಿಧಿ ವಿರುದ್ಧ ವ್ಯಕ್ತಿಯೊಬ್ಬರು ಪೊಲೀಸ್ ದೂರು ನೀಡಿದ್ದಾರೆ. ರಾಜಕಾರಣಿಯೊಬ್ಬರ ಮನೆ ಮೇಲೆ...
ಕಾರವಾರ: ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ವಿಷಯವಾಗಿ ಶನಿವಾರ ರಾತ್ರಿಯವರೆಗೂ ಸಾಕಷ್ಟು ಗೊಂದಲ - ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ಸದಸ್ಯೆ ಮಾಲಾ ಹುಲಸ್ವಾರ್ ಅವರು...
You cannot copy content of this page

