6

ಲೇಖನ

ಸ್ವರ್ಣವಲ್ಲಿ | ಶ್ರೀಗಳ ನಡಿಗೆ ಕೃಷಿಯ ಕಡೆಗೆ!

ಎಲ್ಲಾ ಮಠ-ಮಾನ್ಯಗಳು ಆಧ್ಯಾತ್ಮಿಕ ಚಿಂತನೆ ಪ್ರಸರಿಸುವುದು ಸಾಮಾನ್ಯ. ಆದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾದಲ್ಲಿರುವ ಸ್ವರ್ಣವಲ್ಲಿ ಸಂಸ್ಥಾನ ಆಧ್ಯಾತ್ಮಿಕ ಚಿಂತನೆಯ ಜೊತೆ ಕೃಷಿ ಜಾಗೃತಿ ಕಾರ್ಯಾಗಾರವನ್ನು...

Read more

ಜರ್ಮನ್ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆದ ಯುವಕ: ಕಬ್ಬಿಣದ ಬದಲು ಮರದಲ್ಲಿ ಮೂಡಿದ ಆಧುನಿಕ ಯಂತ್ರ!

18 ಲಕ್ಷ ರೂ ಬೆಲೆಯ ಜರ್ಮನ್ ದೇಶದ ಯಂತ್ರವನ್ನು ಯಲ್ಲಾಪುರದ ರೊಹಿತ್ ಗುಡಿಗಾರ್ ಅವರು ಬರೇ 2 ಲಕ್ಷ ರೂ ವೆಚ್ಚದಲ್ಲಿ ಸಿದ್ಧಪಡಿಸಿದ್ದಾರೆ. ಈ ಯಂತ್ರ ತಯಾರಿಕೆಗಾಗಿ...

Read more

ದುಪ್ಪಟ್ಟು ದುಡ್ಡು ಕೊಟ್ಟರೂ ಸಿಗದು ಈ ರುಚಿ: ಅಪ್ಪೆ ಮಿಡಿತ!

ಮಲೆನಾಡಿನಲ್ಲಿ ಮಾವಿನಕಾಯಿ ಹಂಗಾಮು ಪೂರ್ವದಲ್ಲಿಯೇ ಅಪ್ಪೆಮಿಡಿಗಾಗಿ ಹುಡುಕಾಟ ಶುರುವಾಗುತ್ತದೆ. ಪರಿಚಯಸ್ಥರ ಬಳಿ `ನನಗೆ ಇಷ್ಟು ಮಿಡಿ ಬೇಕು' ಎಂಬ ಮುಂಗಡ ಬುಕ್ಕಿಂಗ್ ಸಹ ನಡೆಯುತ್ತದೆ. ಆದರೆ, `ಬೇಡಿಕೆಗೆ...

Read more

ಹಾಲಕ್ಕಿ ಹಗರಣ: ಬೊಂಬೆ ಜೊತೆ ಹೆಜ್ಜೆ ಹಾಕಿದ ವಿದೇಶಿ ಬೊಂಬೆ!

ಬ್ರಿಟೀಷರ ದಬ್ಬಾಳಿಕೆ, ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ ಹಾಗೂ ಆಡಳಿತದಲ್ಲಿನ ಅಂಕು-ಡೊoಕುಗಳ ಬಗ್ಗೆ ಅಧಿಕಾರದಲ್ಲಿರುವವರಿಗೆ ಅರಿವು ಮೂಡಿಸುವುದಕ್ಕಾಗಿ ಹಾಲಕ್ಕಿ ಸಮುದಾಯದವರು ಕಂಡುಕೊoಡಿದ್ದ ದಾರಿ `ಹಗರಣ' ಪರಕೀಯರ ಭಾಷೆ...

Read more

ಯಾವ ತುಪ್ಪ ಅಸಲಿ.. ಯಾವ ತುಪ್ಪ ನಕಲಿ? ಈ ಪ್ರಯೋಗ ಮನೆಯಲ್ಲಿ ಮಾಡಿ ನೋಡಿ!

ನಕಲಿ ತುಪ್ಪ ಮಾರಾಟದ ಬಗ್ಗೆ S News ಡಿಜಿಟಲ್ ಸೋಮವಾರ ವರದಿ ಪ್ರಕಟಿಸಿದ್ದು, `ಅಸಲಿ-ನಕಲಿ' ಕಂಡು ಹಿಡಿಯುವ ಸರಳ ವಿಧಾನದ ಬಗ್ಗೆ ಡಾ ರವಿಕಿರಣ ಪಟವರ್ಧನ ಅವರು...

Read more

ವೈದ್ಯರು ಹೇಳಿದ ಆರೋಗ್ಯ ಸೂತ್ರ | ಬಾಯಲ್ಲಿ ನೀರುಣಿಸುವ ಪನೀರ್: ಮನೆಯಲ್ಲಿ ತಯಾರಿಸಿದ ಈ ತಿನಿಸು ದೇಹಕ್ಕೆ ಸುರಕ್ಷಿತ.. ಮನಸಿಗೆ ಆಹ್ಲಾದಕರ!

ಪನೀರ್ ಬಟರ್ ಮಸಾಲಾ, ಪನೀರ್ ಮಂಚೂರಿಯನ್, ಪನೀರ್ ಬಿರಿಯಾನಿ, ಪನೀರ್ 65, ಪನ್ನೀರ್ ಕಾಜು ಮಸಾಲ, ಪನೀರ್ ಮಸಾಲ, ಪನೀರ್ ಬುರ್ಜಿ, ಪನೀರ್ ಪೆಪ್ಪರ್, ಪನ್ನೀರ್ ನೂಡಲ್ಸ್,...

Read more

ದೊಡ್ಡ ಕಾಡು ರಕ್ಷಿಸಿದ ಸಣ್ಣ ಊರು!

ನೂರಾರು ವರ್ಷಗಳಿಂದ ಆ ಊರಿನಲ್ಲಿ ಒಂದೇ ಒಂದು ಮರ ಕಳ್ಳತನ ನಡೆದಿಲ್ಲ. ಅರಣ್ಯ ಪ್ರದೇಶ ಅತಿಕ್ರಮಣವಾಗಿಲ್ಲ. ಹೀಗಾಗಿ ದಟ್ಟ ಕಾಡಿನ ಜೀವ ವೈವಿಧ್ಯಕ್ಕೆ ಈವರೆಗೂ ತೊಂದರೆ ಆಗಿಲ್ಲ! ಉತ್ತರ...

Read more

ಉತ್ತರ ಕನ್ನಡ | ಈ ಜಿಲ್ಲೆಯಲ್ಲಿದೆ ಪಂಚ ಆತ್ಮಲಿಂಗ ಕ್ಷೇತ್ರ!

ಸಂಪೂರ್ಣ ಭಾರತದಲ್ಲಿ ಭೋಲೆನಾಥ ಶಂಭೋ ಶಂಕರನ ವಿವಿಧ ಕ್ಷೇತ್ರಗಳಿವೆ. ಒಂದೊಂದು ಕ್ಷೇತ್ರದಲ್ಲಿ ಈ ಭೋಲೇ ಬಾಬಾ ಬೇರೆ ಬೇರೆ ರೂಪದಲ್ಲಿ ಭಕ್ತರನ್ನು ಆಶೀರ್ವದಿಸುತ್ತಿದ್ದಾನೆ. ಅಮರನಾಥ ಗುಹೆಯಲ್ಲಿ ಮಂಜುಗಡ್ಡೆಯ...

Read more

ಪುರಾತನ ಸಾಮಗ್ರಿಗಳ ಸಂಗ್ರಹಾಲಯವೂ ಹೌದು ಈ ಕೃಷಿಕನ ಮನೆ!

ಶಂಬುಮನೆಯ ಚಿದಾನಂದ ಹೆಗಡೆ ಅವರಿಗೆ ಬಾಲ್ಯದಿಂದಲೂ ಪೂರ್ವಜರು ಬಳಸುತ್ತಿದ್ದ ವಸ್ತುಗಳ ಮೇಲೆ ವಿಪರೀತ ವ್ಯಾಮೋಹ. ಹೀಗಾಗಿ ಬಗೆ ಬಗೆಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದು, ಅವರ ಮನೆ ಆವರಣವೂ ಇದೀಗ...

Read more
Page 1 of 14 1 2 14

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page