6
ADVERTISEMENT

ಸ್ಥಳೀಯ

ಜಯ ಕರ್ನಾಟಕ | ಜನಪರ ವೇದಿಕೆಗೆ ಐದು ವಸಂತ!

ಕಾರವಾರ: ಜಯ ಕರ್ನಾಟಕ ಜನಪರ ವೇದಿಕೆ ನಾಲ್ಕು ವರ್ಷ ಪೂರೈಸಿ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಹಿನ್ನಲೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ...

Read more

ಕಾಳಿ ನದಿಯೂ ಕಪ್ಪು.. ಸೇತುವೆಗೂ ಕತ್ತಲು..!

ಕಾರವಾರ: ಕಾಳಿ ನದಿಗೆ ಅಡ್ಡಲಾಗಿರುವ ಸೇತುವೆಗೆ ಅಳವಡಿಸಿದ್ದ ತಾತ್ಕಾಲಿಕ ಬೀದಿ ದೀಪಗಳು ಉರಿಯುತ್ತಿಲ್ಲ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ತಾತ್ಕಾಲಿಕವಾಗಿ ಇಲ್ಲಿ...

Read more

ಕುಟುಂಬದವರ ಅಸಡ್ಡೆ: ಮಾನಸಿಕ ಅಸ್ವಸ್ಥೆಗೆ ಮುಕ್ತಿ ನೀಡಲಿರುವ ಸಮಾನ ಮನಸ್ಕರ ತಂಡ

ಕಾರವಾರ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಿನ್ನರ ಮೂಲದ ಪವಿತ್ರ ನಾಯ್ಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಮಾನ ಮನಸ್ಕರೆಲ್ಲ ಸೇರಿ ಕಾರವಾರದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಿದ್ದಾರೆ. ಪವಿತ್ರ...

Read more

30ಕ್ಕೂ ಅಧಿಕ ಕೆಲಸಕ್ಕೆ ಒಬ್ಬನೇ ಗುತ್ತಿಗೆದಾರ: ನಗರಸಭೆ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ!

ಕಾರವಾರ: `ನಗರಸಭೆ ಅಧಿಕಾರಿಗಳ ಪಾಲಿಗೆ ಗುತ್ತಿಗೆದಾರರು ಚಿನ್ನದ ಮೊಟ್ಟೆ ಕೊಡುವ ಕೋಳಿಗಳಾಗಿದ್ದಾರೆ. ಹೀಗಾಗಿ 10 ಸಾವಿರ ರೂಪಾಯಿಗೆ ಮುಗಿಯುವ ಕೆಲಸಕ್ಕೂ ನಗರಸಭೆ 90 ಸಾವಿರ ರೂ ಹಣ...

Read more

ಅಕ್ರಮ ನಾಟಾಗೆ ಈತನೇ ದಾದಾ!

ಶಿರಸಿ: ಚಿಪಗಿಯ ದಾದಾಪೀರ್ ಕರೀಂ ಸಾಬ್ ಶಿಖಲ್ಗಾರ್ ಎಂಬಾತ ಸಂಗ್ರಹಿಸಿಕೊoಡಿoದ ಬಗೆ ಬಗೆಯ ಮರದ ನಾಟಾಗಳನ್ನು ಬನವಾಸಿ ವಲಯ ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ದಾದಾಪೀರ್ ಕರೀಂ...

Read more

80 ಸಾವಿರಕ್ಕಾಗಿ ಮನೆ ಮುರಿದ ಕಳ್ಳರು!

ಹೊನ್ನಾವರ: ಅರೆಅಂಗಡಿ ಹೈನಗದ್ದೆಯ ನಾಗರಾಜ ಗಣಪತಿ ಮಹಾಲೆ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಹೇರ್ ಕಟಿಂಗ್ ಮಾಡಿದ್ದರಿಂದ ಬಂದ ಹಣವನ್ನು ಅವರು ಮನೆಯ ಡ್ರಾವರಿನಲ್ಲಿರಿಸಿದ್ದರು. ಸೆ 4ರ...

Read more

ಕಾರು – ಬೈಕ್ ನಡುವೆ ಅಪಘಾತ: ಮಹಿಳೆಯ ಮೂಳೆ ಮುರಿದ ನಿವೃತ್ತ ನೌಕರ!

ಕುಮಟಾ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಕಾಲು ಮುರಿದುಕೊಂಡಿದ್ದಾರೆ. ಹoದಿಗೋಣದ ನಿವೃತ್ತ ನೌಕರ ವಿನಾಯಕ ಶಾಸ್ತ್ರೀ ಅವರು ಓಡಿಸುತ್ತಿದ್ದ ಕಾರು ಹೊನ್ನಾವರದ ಚಂದಾವರದ...

Read more

ಜನಪ್ರಿಯ ವೈದ್ಯರ ವರ್ಗಾವಣೆಗೆ ಜನಶಕ್ತಿ ವೇದಿಕೆ ವಿರೋಧ

ಶಿರಸಿ: ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಯುರೋಲಜಿಸ್ಟ್ ಡಾ ಗಜಾನನ ಭಟ್ಟ ಅವರನ್ನು ಬಳ್ಳಾರಿಗೆ ವರ್ಗಾಯಿಸಲಾಗಿದ್ದು, ಇದನ್ನು ಕಾರವಾರದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಖಂಡಿಸಿದ್ದಾರೆ. `ಜನಪ್ರತಿನಿಧಿಗಳು...

Read more
Page 240 of 371 1 239 240 241 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page