6
  • Latest

ಹುಲ್ಲು ತರಲು ಹೋದ ಅಜ್ಜನಿಗೆ ಕೊಲೆ ಬೆದರಿಕೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹುಲ್ಲು ತರಲು ಹೋದ ಅಜ್ಜನಿಗೆ ಕೊಲೆ ಬೆದರಿಕೆ!

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: 27 ವರ್ಷದ ಚಂದ್ರಶೇಖರ ರಾಮಾ ಭಟ್ಟ ಹಾಗೂ 27 ವರ್ಷದ ಉಮಾಪತಿ ಮಾಬ್ಲೇಶ್ವರ ಭಟ್ಟ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಚಂದ್ರಶೇಖರ್ ಅವರನ್ನು ಉಮಾಪತಿ ಹಲ್ಲಿನಿಂದ ಕಚ್ಚಿ ಗಾಯಗೊಳಿಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.

ಚಿಟ್ನಳ್ಳಿ ಬಿದ್ರಕಾನಿನ ಚಂದ್ರಶೇಖರ್ ಭಟ್ಟರು ಅ. 5ರ ಸಂಜೆ ತಮ್ಮ ಮಗ ಪ್ರಶಾಂತನ ತೋಟದಲ್ಲಿ ಅಡಿಕೆ ಗಿಡ ನೆಟ್ಟು ಹುಲ್ಲು ತರಲು ಬೆಟ್ಟಕ್ಕೆ ಹೋಗಿದ್ದರು. ಆಗ, ಜೋರಾಗಿ ಮಳೆ ಬಂದಿದ್ದು, ಅಲ್ಲಿನ ಹಳ್ಳಕ್ಕೆ ಇದ್ದ ಕಾಲು ಸಂಕ ಕೊಚ್ಚಿ ಹೋಗಿದೆ. ಮನೆಗೆ ಮರಳಲು ದಾರಿ ಇಲ್ಲದ ಕಾರಣ ಪಕ್ಕದ ತೋಟದಿಂದ ಅವರು ಹುಲ್ಲಿನ ಕಟ್ಟು ಹೊತ್ತು ಮನೆಯತ್ತ ಬಂದಿದ್ದಾರೆ. ಆಗ, ಅಲ್ಲಿಗೆ ಬಂದ ಉಮಾಪತಿ ಭಟ್ಟರು `ಈ ದಾರಿಯಲ್ಲಿ ಓಡಾಡಬೇಡ’ ಎಂದು ಹೇಳಿದ್ದಾರೆ. `ಹಳ್ಳ ದಾಡಿ ಬರುವುದು ಕಷ್ಟವಾಗಿದ್ದರಿಂದ ಈ ದಾರಿಯಲ್ಲಿ ಬಂದೆ’ ಎಂದು ಚಂದ್ರಶೇಖರ ಭಟ್ಟರು ಹೇಳಿದಾಗ ಮಾತಿಗೆ ಮಾತು ಬೆಳೆದಿದೆ. ಆಗ, ಉಮಾಪತಿ ಭಟ್ಟರು ಕೈಯಲ್ಲಿ ಕತ್ತಿ ಹಿಡಿದು ಅದರಿಂದ ಹಲ್ಲೆ ಮಾಡಲು ಬಂದಿದ್ದು, ಅಲ್ಲಿಯೇ ಇದ್ದ ಪ್ರಶಾಂತ ಭಟ್ಟರು ಇದನ್ನು ತಪ್ಪಿಸಿದ್ದಾರೆ. ಆಗ ಉಮಾಪತಿ ಭಟ್ಟರು ಸಿಟ್ಟಿನಿಂದ ಚಂದ್ರಶೇಖರ ಭಟ್ಟರ ಕೈ ಹಿಡಿದು ಕಚ್ಚಿದ್ದಾರೆ. ಜೊತೆಗೆ ಕೆಟ್ಟದಾಗಿ ಬೈದು ನಿಂದಿಸಿ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ.

ShareSendTweetShare
Previous Post

ಶಿರೂರು | ಇಲ್ಲಿ ನಾಪತ್ತೆ… ಬೆಂಗಳೂರಿನಲ್ಲಿ ಪತ್ತೆ!

Next Post

ಶಿರೂರು | ಅರ್ಜುನನ ಸಾವಿನಲ್ಲಿಯೂ ಕಾಸು ಹೊಡೆದ ಲಾರಿ ಮಾಲಕ!

Next Post
Head The lorry owner who paid money even in Arjuna's death!

ಶಿರೂರು | ಅರ್ಜುನನ ಸಾವಿನಲ್ಲಿಯೂ ಕಾಸು ಹೊಡೆದ ಲಾರಿ ಮಾಲಕ!

ಕ್ರೀಡಾಪಟುಗಳಿಗೆ ಶಾಲಾ ಆಡಳಿತ ಮಂಡಳಿಯ ಪ್ರೋತ್ಸಾಹ

ಭಾನುವಾರ ತಪ್ಪಿತು ಭಾರೀ ಅನಾಹುತ: ಶಾಲೆ-ಅಂಗನವಾಡಿಗೆ ಮಾರಕವಾದ ಮರ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.