ಶಿರಸಿ: ಮುಂಡಿಗೇಜಡ್ಡಿಯ ಪ್ರಜ್ಞಾ ರಾಜೇಂದ್ರ ಹೆಗಡೆ ಅವರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪಿ ಎಚ್ ಡಿ ಪದವಿ ದೊರೆತಿದೆ.
ಕಾನಸೂರಿನ ಡಾ ಪ್ರಶಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ ಪ್ರಜ್ಞಾ ಹೆಗಡೆ `ಡಿಸೈನ್ & ಎನೆಲಿಸಿಸ್ ಆಫ್ ಎಫಿಶಿಯಂಟ್ ನಾಲೆಡ್ಜ್ ಡಿಸ್ಕವರಿ ಎಪ್ರೋಚಸ್ ಫಾರ್ ಆನ್ ಲೈನ್ ಪುಡ್ ಮಾರ್ಕೆಟಿಂಗ್ ಸಿಸ್ಟಮ್ ಯೂಸಿಂಗ್ ಮ್ಯಾಪ್ ರೆಡ್ಯೂಸ್ ಟೆಕ್ನಾಲೊಜಿಸ್’ ಎಂಬ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇದಕ್ಕಾಗಿ ಬೆಂಗಳೂರಿನ ಗಾರ್ಡನ್ ಸಿಟಿ ಯೂನಿವರ್ಸಿಟಿ ಎಚ್ ಡಿ ಪದವಿ ನೀಡಿದೆ.




Discussion about this post